ಪ್ರತ್ಯೇಕ ರಾಜ್ಯ ಕೇಳುವುದು ತಪ್ಪಲ್ಲ: ಪ್ರತ್ಯೇಕತೆಗೆ ಎ.ಎಸ್.ಪಾಟೀಲ ನಡಹಳ್ಳಿ ಬೆಂಬಲ.

0
31
ಪ್ರತ್ಯೇಕ ರಾಜ್ಯ ಕೇಳುವುದು ತಪ್ಪಲ್ಲ: ಪ್ರತ್ಯೇಕತೆಗೆ ಎ.ಎಸ್.ಪಾಟೀಲ ನಡಹಳ್ಳಿ ಬೆಂಬಲ.
ಕನ್ನಡಮ್ಮ ಸುದ್ದಿ-ಬೆಳಗಾವಿ: ಪ್ರತ್ಯೇಕತೆ ಕೂಗಿಗೆ ಉತ್ತರ ಕರ್ನಾಟಕ ನಿರ್ಲಕ್ಷ್ಯವೆ ಕಾರಣ ಇದು ಕಳೆದ ಹತ್ತು ವರ್ಷದಿಂದ ಕೇಳುತ್ತಿದೆ.ಯಾವ ಮುಖ್ಯಮಂತ್ರಿಯು ಉ.ಕ ಅಭಿವೃದ್ಧಿ ಬಗ್ಗೆ ಚರ್ಚೆ ಉ‌.ಕ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ .ಪ್ರತ್ಯೇಕ ರಾಜ್ಯ ಕೇಳುವುದು ತಪ್ಪುಲ್ಲ ಎಂದು ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು ‌.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದು ಪ್ರತ್ಯೇಕ ರಾಜ್ಯದ ಕಿಡಿಗೆ ಸರಕಾರವೆ ಕಾರಣ .ಮುಖ್ಯಮಂತ್ರಿ ಕುಮಾರಸ್ವಾಮಿ ಕೇವಲ ದಕ್ಷಿಣ ಕರ್ನಾಟಕ ಮುಖ್ಯಮಂತ್ರಿ ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
loading...