ಪ್ರಧಾನಿ ಮೋದಿಯನ್ನು ಕೊಂಡಾಡಿದ ಜಿಟಿ ದೇವೆಗೌಡ

0
208

ಪ್ರಧಾನಿ ಮೋದಿಯನ್ನು ಕೊಂಡಾಡಿದ ಜಿಟಿ ದೇವೆಗೌಡ

ಬೆಳಗಾವಿ : ನರೇಂದ್ರ ಮೋದಿ ಎರಡನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು.ಕಾರಣ ಅವರು ದೇಶಕ್ಕಾಗಿಯೇ ಬದುಕುತ್ತಿದ್ದಾರೆ. ಅದರಿಂದ ಮೋದಿ ಜಯಬೇರಿ ಬಾರಿಸಿದರು ಎಂದು ಶಿಕ್ಷಣ ಸಚಿವ ಜಿ.ಟಿ ದೇವೇಗೌಡಾ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಸ್ವಾರ್ಥ ನಮ್ಮಲ್ಲಿ ತಾಂಡವಾಡುತ್ತಿದೆ. ದೇಶಕ್ಕಾಗಿ ಯಾರ ಅವರನ್ನು ಅರ್ಪಿಸುತ್ತಾರೆ. ಅವರನ್ನು ಉನ್ನತ ಮಟ್ಟದಲ್ಲಿ ಇರುತ್ತಾರೆ. ಮೋದಿ ಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಬಾರಿಸಲು ಅವರು ದೇಶಕ್ಕಾಗಿ ಬದುಕುತ್ತಿದ್ದಾರೆ.ತಂದೆ ತಾಯಿಗಳ ಬಗ್ಗೆ ಗೌರವ ತೋರುತ್ತಿರುವವ ಮೋದಿ ನೋಡಿ, ನೀವು ಸಹ ಪದವಿ ಪಡೆದವರು ಪಾಲಕರ ಆಶೀರ್ವಾದ ಪಡೆಯಿರಿ ಅದು ಸಂತೋಷ ಕೊಡಲಿದೆ ಎಂದು ಹೇಳಿದರು.

loading...