ಫಲಿತಾಂಶ ಪ್ರಕಟ

0
21

ಖಾನಾಪೂರ,10- ಇಲ್ಲಿನ ಸ್ಥಳೀಯ ಕೆಎಲ್ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯದ ಬಿಕಾಂ ಪ್ರಥಮ ಸೆಮಿಸ್ಟರ್ ಫಲಿತಾಂಶ ಶೇ.92ರಷ್ಟಾಗಿದೆ.

ವಿದ್ಯಾರ್ಥಿನಿ ಪೂನಮ್ ಗುಂಜೀಕರ ಶೇ.82.71, ಆರತಿ ಪಾಟೀಲ ಶೇ.82.29 ಹಾಗೂ ವಿಮಲ ದೇಸಾಯಿ ಶೇ.79.14 ಅಂಕ ಪಡೆದು ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಅದರಂತೆ ಉಳಿದ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪರೀಕ್ಷಾ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಪ್ರಾಚಾರ್ಯ ನೊಗಿನಹಾಳ ಹಾಗೂ ಅಧ್ಯಾಪಕರು ಅಭಿನಂದಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here