ಫಲ್ಸ್ಪೊಲೀಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೊಲೀಯೋ ಲಸಿಕೆ ಹಾಕುವ ಮೂಲಕ ಚಾಲನೆ

0
8

ಗೋಕಾಕ,20- ತಾಲ್ಲೂಕಿನ ಕೊಣ್ಣೂರ (ಗ್ರಾ) ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಪ್ಪ ಬಸಪ್ಪ ಕುರಬೇಟ ಅವರು ರವಿವಾರದಂದು ಮೇಲ್ಮನಹಟ್ಟಿ ಗ್ರಾಮದಲ್ಲಿ ನಡೆದ ಫಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೊಲೀಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡುತ್ತಿರುವುದು. ಯುವಕ ಮಂಡಳದ ಯಲಗೌಡ ಬಳೋಬಾಳ, ಆರೋಗ್ಯ ಇಲಾಖೆಯವರು ಚಿತ್ರದಲ್ಲಿದ್ದಾರೆ.

 

loading...

LEAVE A REPLY

Please enter your comment!
Please enter your name here