ಬಿಜೆಪಿಯಲ್ಲಿದ್ದ ವೈಮನಸ್ಸು ಮುಕ್ತಾಯ

0
89

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ
ಅಣ್ಣಾಸಾಹೇಬ್ ಜೊಲ್ಲೆ- ರಮೇಶ್ ಕತ್ತಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ.
ಟಿಕೆಟ್ ವಿಷಯವಾಗಿ ಇಬ್ಬರ ನಾಯಕರ ನಡುವೆ ಮೂಡಿದ್ದ ವೈಮನಸ್ಸು ಈಗ ದೂರಾಗಿದೆ.
ಇಷ್ಟು ದಿನ ಬಿಜೆಪಿ ಬಹಿರಂಗ ಪ್ರಚಾರಕ್ಕೆ ಬರದೇ ಗೈರಾಗಿದ್ದ ರಮೇಶ ಕತ್ತಿಭೇಟಿಯ ನಂತರ ಉಭಯ ಕುಶಲೋಪರಿ ವಿಚರಿಸಿದ ನಾಯಕರು
ಇನ್ನು ಮುಂದೆ ರಮೇಶ ಕತ್ತಿ ಅಣ್ಣಾಸಾಹೇಬ್ ಜೊಲ್ಲೆ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ.
ಬಂಡಾಯದ ಬಿಸಿ ತಟ್ಟುವ ಭೀತಿಯಲ್ಲಿದ್ದ ಅಣ್ಣಾಸಾಹೇಬ್ ಜೊಲ್ಲೆಗೆ ನಿರಾಳವಾಗಿದೆ.
ಚಿಕ್ಕೊÃಡಿ ಲೋಕಸಭೆ ಮಾಜಿ ಸಂಸದ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಇಷ್ಟು ದಿನ ಪ್ರಚಾರದಿಂದ ದೂರ ಉಳಿದಿದ್ದರು.

loading...