ಬಿಜೆಪಿ ಅಭ್ಯರ್ಥಿ ಉದಾಶಿ ಪರ ಪ್ರಚಾರ

0
22

ಕನ್ನಡಮ್ಮ ಸುದ್ದಿ ನರೇಗಲ್ಲ: ಲೋಕಸಭಾ ಚುನಾವಣಿ ಹಿನ್ನೆಲೆಯಲ್ಲಿ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಹಾಲುಮತ ಸಮಾಜದ ಮುಖಂಡರು ಕಾಂಗ್ರೆÃಸ್ ಪಕ್ಷವನ್ನು ತೊರೆಉ ಶಾಸಕ ಕೆ. ಜಿ. ಬಂಡಿಯವರ ಸಮ್ಮುಖದಲ್ಲಿ ಹಲವಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೆರ್ಪಡೆಗೊಂಡರು. ಕಾರ್ಯಕರ್ತರನ್ನುದ್ದೆಶಿಸಿ ಮಾತನಾಡಿ ಧ ಆಔಋಊ ಪ್ರದಾನಿ ನರೇದರಮೋದಿ ಹಾಗೂ ಶಿವಕುಮಾರ ಉದಾಸಿಯರ ಸಾಧನೆಗಳ ಬಗ್ಗೆ ಕೇಂದ್ರ ಸರಕಾರ ಸಧನೆಗಳನ್ನ ಮೆಚ್ಚಿ ಹಲವಾರು ಕಾರ್ಯಕರ್ತರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಪ್ರದಾನಿ ನರೇಂದ್ರ ಮೋದಿಯವರು ಯುವ ಶಕ್ತಿಯೇ ದೇಶದ ಅಭಿವೃದ್ದಿಗಾಗಿ ಶ್ರಮಿಸುವಂತಾಗಬೇಕು ಎಂದು ನವಭಾರತ ನಿರ್ಮಾಣಕ್ಕೆ ಅಣಿಯಾಗಿದ್ದಾರೆ. ಅವರ ಕೈ ಬಲಪಡಿಸಲು ನಮ್ಮ ಕ್ಷೆÃತ್ರದ ಬಿಜೆಪಿ ಸಂಸದ ಶಿವಕುಮಾರ ಉದಾಸಿಯವರನ್ನು ಬೆಂಬಲಿಸೋಣ ಎಂದು ಬಂಡಿ ನೆರೆದ ಕಾರ್ಯಕರ್ತರಿಗೆ ಕರೆನೀಡಿದರು. ಗದಗ ಜಿಲ್ಲಾ ಬಿಜೆಪಿ ಯುವ ಮೊರ್ಚಾ ಪ್ರದಾನ ಕಾರ್ಯದರ್ಶಿ ಮುತ್ತು ಕಡಗದ ಅವರೊಂದಿಗೆ ಕರಪತ್ರಗಳನ್ನು ಮತದಾರರಿಗೆ ಹಂಚುವದರೊಂದಿಗೆ ಮನೆ ಮನೆಗಳಿಗೆ ಪ್ರಚಾರ ನಡೆಸಿದರು.
ಈ ಸಂದರ್ಬದಲ್ಲಿ ಬೀಮಪ್ಪ ರೋಣದ, ಪ್ರಭಣ್ಣ ಪಲ್ಲೆÃದ, ತೋಟಪ್ಪ ಕಡಗದ, ಮಹೇಶ ಕೋರಿ, ಸಂದೇಶ ದೊಡ್ಡಮೇಟಿ, ಶಿವಪ್ಪ ಕೆಳಗಡಿ, ಅಶೋಕಗೌಡ ಪಾಟೀಲ, ವೀರಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಜಾಲಣ್ಣವರ, ಬಸವರಾಜ ಆದಿ, ಪ್ರಕಾಶ ಹೊಸ್ಮನಿ, ಅಕ್ಕಮಹಾದೇವಿ ಕೋರಿ, ಗ್ರಾಪಂ ಬಿಜೆಪಿ ಸದಸ್ಯರು ಹಾಗೂ ಎಲ್ಲ ಕಾರ್ಯಕರ್ತರು ಇದ್ದರು.

loading...