ಬೆಳಗಾವಿಗೆ ಹೊರ ರಾಜ್ಯದ ನಂಜು: 8 ವರ್ಷದ ಬಾಲಕಿ ಸೇರಿ ಐವರಿಗೆ ಸೋಂಕು

0
3

ಬೆಳಗಾವಿ

 

ಬೆಳಗಾವಿ

ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಐದು ಕೊರೊನಾ ಕೇಸ್ ಪತ್ತೆಯಾಗಿದ್ದು, ಮಹಾರಾಷ್ಟ್ರ, ಗುಜರಾತನಿಂದ ಬಂದವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 257ಕ್ಕೇ ಏರಿಕೆಯಾಗಿದೆ.

8 ವರ್ಷದ ಬಾಲಕಿ ಸೇರಿ ಐವರಲ್ಲಿ ಹೊಸ ಪ್ರಕರಣ ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಬಂದಿದ್ದ
P-5019 35 ವರ್ಷದ ಪುರುಷ, P-5020 10 ವರ್ಷದ ಬಾಲಕ, P-5021 8 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

ಇತ್ತ ಗುಜರಾತಿನಿಂದ ಬಂದಿದ್ದ P-5018 40 ವರ್ಷ ಪುರುಷ ಹಾಗೂ P-5022 23 ವರ್ಷದ ಯುವಕನಲ್ಲಿ ಕೇಸ್ ಪತ್ತೆಯಾಗಿದೆ. ಸೋಂಕಿತರನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆ ಐಸೋಲೇಷನ್ ವಾರ್ಡನಲ್ಲಿ ದಾಖಲು.ನಿಲ್ಲದ ಹೊರ ರಾಜ್ಯದ ನಂಜಿನ ಆತಂಕ.

loading...