ಬೆಳಗಾವಿ ಪಾಂಗೋಳ ಗಲ್ಲಿ ರಸ್ತೆ ಅಗಲೀಕರಣ ವ್ಯಾಪಾರಸ್ಥರಿಗೆ ತೊಂದರೆ ಅನೀಲ ಬೆನಕೆ ಸಾಥ್|| 19-11-2018

0
8

ಬೆಳಗಾವಿ ಸ್ಮಾರ್ಟ ಸಿಟಿ ಅಡಿಯಲ್ಲಿ ರಸ್ತೆ ಕಾಮಗಾರಿಯಿಂದ ಅಲ್ಲಿನ ವ್ಯಾಪರಸ್ಥರಿಗೆ ಅಂಗಡಿಮುಗ್ಗಟ್ಟುಗಳಿಗೆ ತೊಂದರೆ ಯಾಗುತ್ತಿದ್ದು ವ್ಯಾಪರಸ್ಥರು ಹಾಗೂ ಕಟ್ಟಡ ಮಾಲೀಕರು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಚರ್ಚೆಯನ್ನು ಅಯೋಜಿಸಲಾಗಿತ್ತು .ಇನ್ನೂ ಸಭೆಯಲ್ಲಿ ಮಾತನಾಡಿದ ಶಾಸಕ ಅನೀಲ ಬೆನಕೆ ಸಮಸ್ಯೆಗೆ ಪರಿಹಾರವನ್ನು ಸಾರ್ವಜನಿಕರಿಗೇ ಏಂಟು ದಿನದ ಅವದಿಯನ್ನು ನೀಡಿದ್ದಾರೆ.

loading...