ಬೆಳಗಾವಿ ಮಹಾಘಾತ: ೧೬೩ ಸೋಂಕು ದೃಢ

0
26

ಬೆಳಗಾವಿ ಮಹಾಘಾತ: ೧೬೩ ಸೋಂಕು ದೃಢ
ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ನಿತ್ಯವೂ ಅಚ್ಚರಿ ಮೂಡಿಸುತ್ತಿದ್ದು, ಭಾನುವಾರ ಆರೋಗ್ಯ ಇಲಾಖೆ ಹೆಲ್ತ್ ಪ್ರಕಾರ ೧೬೩ ಜನರಿಗೆ ಸೋಂಕು ದೃಢ ಪಟ್ಟಿದ್ದು. ೨೧೪೯ ಕ್ಕೆರಿದೆ.
೧೫ ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾರ್ಭಟ ಹೆಚ್ಚಾಗಿದ್ದು, ನಿತ್ಯವೂ ೧೦೦ ರಿಂದ ೨೦೦ ಜನರಿಗೆ ಸೋಂಕು ತಗುಲಿರುವ ವರದಿ ದಾಖಲಾಗುತ್ತಿದೆ.
೧೭೩ ಜನರು ಗುಣಮುಣರಾಗಿದ್ದು, ಹೆಮ್ಮಾರಿ ಕೊರೋನಾಗೆ ರವಿವಾರ ೬ ಬಲಿಯಾಗಿದರೆ, ಒಟ್ಟು ಸಾವಿನ ಸಂಖ್ಯೆ ೪೬ ಕ್ಕೆರಿದೆ. ಈ ಪೈಕಿ ಒಟ್ಟಾಗಿ ೫೦೦ ಜನರು ಗುಣಮುಖರಾದ ವರದಿ ಇಲಾಖೆ ಬಿಡುಗಡೆ ಮಾಡಿದೆ.

loading...