ಬೇಸಿಗೆಯಲ್ಲಿ ಆಹಾರ ಪದ್ದತಿಯಲ್ಲಿ ಬದಲಾಗಲಿ

0
92

ಅಧಿಕ ಬಿಸಿಲು ಸುರಿಯುತ್ತಿರುವ ಧಾರಕಾರ ಬೇವರು ಮಳೆಗಾಗಿ ಕಾಯುತ್ತಿರುವ ಜನರು ಈ ದೃಶ್ಯ ಒಬ್ಬ ರೈತನಿಂದ ಹಿಡಿದು ಶ್ರೀಮಂತ ವ್ಯಕ್ತಿಯವರಗೂ ಕಾಡುತ್ತಿರು ರಣರಣ ಬಿಸಿಲು ಬಿಸಿಲಿನ ದವೆ ಹೆಚ್ಚಿರುವಾಗಲೇ ಇವುಗಳನ್ನು ತಿನ್ನಬೇಡಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಧಣೆಂುುನ್ನು ಸಹಿಸಲು ಅಸಾಧ್ಯ ಅನ್ನುವಷ್ಟರ ಮಟಿಗೆ ಉಷ್ಣತೆ ಹೆಚ್ಚಾಗಿದೆ. ಇದರ ನೇರ ಪರಿಣಾಮ ನಮ್ಮ ದೇಹದ ಮೇಲೆ ಬೀಳುತ್ತದೆ. ಕೆಲವು ಕಡೆ ಉಷ್ಣತೆ 40 ಡಿಗ್ರಿಗಿಂತಲೂ ಅಧಿಕವಿದೆ ಎಂದರೆ ಕೇಳಬೇಕೆ? ಬಿಸಿಲಿಗೆ ಹೋದರೆ ಮನೆಂುುಲ್ಲೇ ಕೂತರು ಮೈಯಿಂದ ಬೆವರು ಸುರಿಂುುುತ್ತದೆ. ಕೆಲವರ ವೈಂುುಲ್ಲಿ ಬೊಬ್ಬೆಗೆಳು ಕಂಡು ಬರುತ್ತಿದೆ. ಪರಿಸರದಲ್ಲಿ ಉಷ್ಣತೆ ಹೆಚ್ಚಾದರೆ ವಾಂತಿ-ಬೇದಿ, ತಲೆಸುತ್ತು, ನಿದ್ದೆಗೆ ತೊಂದರೆ, ಏಕಾಗ್ರ್ರತೆ ತೊಂದರೆ ಮುಂತಾದ ಸಮಸ್ಯೆಗಳು ಕಂಡು ಬರುವುದು. ಬಿಸಿಲಿನ ತಾಪಮಾನ ಹೆಚ್ಚಾದಂತೆ ನಿಮ್ಮ ಆಹಾರಕ್ರಮದ ಬಗ್ಗೆ ತುಂಬಾ ಗಮನ ಹರಿಸಬೇಕು. ಇಲ್ಲದಿದ್ದರೆ ಆರಣ್ಯದಲ್ಲಿ ಏರುಪೇರು ಉಂಟಾಗುವುದರಲ್ಲಿ ಂುುಾವುದೇ ಸಂಶಂುುವಿಲ್ಲ.

ಹೆಚ್ಚು ಖಾರದ ಪದಾರ್ಥ :ಖಾರದ ಪದಾರ್ಥ ತಿನ್ನಲು ರುಚಿಯಾಗಿದ್ದರು ಅದು ನಿಮಗೆ ಶಾಪವಾಗಿ ಪರಿಣಮಿಸಬಹುದು ಆಹಾರವೇನೋ ಬಾಯಿಗೆ ರುಚಿ, ಆದರೆ ಖಾರ ಆಹಾರ ಸೇವಿಸುವಾಗೆ ಅಧಿಕವಾಗಿ ನೀರು ಸೇವೆಸ ಬೇಕಾಗುತ್ತದೆ ಇದ್ದರಿಂದ ನಿಮ್ಮ ಇದ್ದ ಹಸಿವು ನೀರಿನ ಮೂಲಕ ಹಿಂಗಿತವಾಗುತ್ತದೆ.. ಅಧಿಕ ಖಾರ ಹೊಟ್ಟೆ್ಟೆಂುುನ್ನು ಸೇರಿದರೆ ಹೊಟ್ಟೆ ನೋವು, ಹೊಟ್ಟೆ ಉರಿ, ಬೀದಿ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಖಾರ ಇಷ್ಟ ಪಡುವವರಾದರು ಈ ಸಮಂುುದಲ್ಲಿ ಖಾರವನ್ನು ಕಮ್ಮಿ ಬಳಸುವುದು ಒಳ್ಳೆಂುುದು.

ಗೋದಿ ಪದಾರ್ಥ

ಗೋದಿ ಪದಾರ್ಥ ತಿನ್ನುವದು ಎಷ್ಟು ಉತ್ತಮ. ಗೋದಿ ಪದಾರ್ಥ ಬೇಸಿಗೆಯಲ್ಲಿ ಸೇವನೆಯಿಂದ ಧಗೆ ಹೆಚ್ಚಾಗುತ್ತದೆ ಧಗೆ ತಾಳಲಾರದೆ ಹೆಚ್ಚಾಗಿ ನೀರು ಸೇವೆನೆ ಕೂಡಾ ಹೆಚ್ಚಾಗುತ್ತದೆ ದೇಹದ ಉಷ್ಣತೆಂುುನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಪಾತಿ ಮುಂತಾದ ಗೋದಿ ಪದಾರ್ಥಗಳನ್ನು ತಿನ್ನುವ ಬದಲು ರಾಗಿಯಿಂದ ಮಾಡಿದ ಪದಾರ್ಥಗಳನ್ನು, ಗಂಜಿ ಇವುಗಳನ್ನು ತಿನ್ನುವುದು ಒಳ್ಳೆಂುುದು. ಹಳ್ಳಿಯ ಕಡೆಗೆ ಜನರು ಬೇಸಿಗೆಯಲ್ಲಿ ರಾಗಿ ಅಂಬಲಿ ಮಾಡುತ್ತಾರೆ ಇದು ದೇಹಕ್ಕೆ ಗಟ್ಟಿ ಜೀವಕ್ಕೆ ಶಕ್ತಿ ಹೀಗಾಗಿ ಇದರ ಸೇವನೆ ಬೇಸಿಗೆಯಲ್ಲಿ ದೇಹ ತಂಪಾಗಿಸಬಹುದು ರಾಗಿ ಪದಾರ್ಥಗಳಿಂದ ತಯಾರಾದ ಖಾದ್ಯಗಳನ್ನು ಸೇವಿಸಿ ಉತ್ತಮವಾಗಿರುತ್ತೆ.

ಮಾವಿನ ಹಣ್ಣು ಬಾಡಿ ಹಿಟ್ ಸಮಸ್ಯೆ ಇರುವವರು ಮಾವಿನ ಹಣ್ಣು ತಿನ್ನದಿರುವುದು ಒಳ್ಳೆಂುುದು. ಅದರಲ್ಲೂ ಮಕ್ಕಳಲ್ಲಿ ದೇಹದ ಉಷ್ಣತೆಂುುನ್ನು ಹೆಚ್ಚು ಮಾಡುತ್ತದೆ. ಮೊಡವೆ ಸಮಸ್ಯೆ ಇರುವವರಿಗೆ ಮೊಡವೆ ಹೆಚ್ಚು ಮಾಡುತ್ತದೆ.

ಹಾಲಿನ ಉತ್ಪನ್ನಗಳು ಹಾಲಿನ ಉತ್ಪನ್ನಗಳಲ್ಲಿ ಕೆಲವು ಬಾಡಿ ಹೀಟ್ ಹೆಚ್ಚು ಮಾಡುತ್ತದೆ. ಈ ಸಮಂುುದಲ್ಲಿ ಹಾಲು, ಮಜ್ಜಿಗೆ ಕುಡಿದರೆ ಹೊಟ್ಟೆಗೆ ತಂಪು.

ಎಗ್ಣೆ್ಣೆಂುುಲ್ಲಿ ಕರಿದ ಪದಾರ್ಥಗಳು ಮತ್ತು ಜಿಂಕ್ ಪುಡ್ ಬರ್ಗರ್, ಪಿಜ್ಜಾ, ಪ್ರೆಂಜ್ ಪೈಸ್, ಎಗ್ಣೆಂುುಲ್ಲಿ ಕರಿದ ಬಾಯಿ ರುಚಿಂುು ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಂುುದು. ಇವುಗಳು ಜೀರ್ಗೆ ಕ್ರಿಂುೆುಗೆ ತೊಂದರೆ ಉಂಟಾಗಿ ಪುಡ್ ಪಾಯಿಸನ್ ಉಂಟಾಗಬಹುದು.

ತಂಪು ಪಾನೀಂುುಾಗಳು

ಬಿಸಿಲಿನಲ್ಲಿ ತಂಪು ಪಾನೀಂುುಾಗಳನ್ನು ಕುಡಿಂುುಲು, ಐಸ್ ಕ್ರೀಮ್ ತಿನ್ನಲು ಹಿತ ಅನಿಸಿದರೂ ಇವು ಬಾಡಿ ಹೀಟ್ ಹೆಚ್ಚು ಮಾಡುವ ಆಹಾರ ಪದಾರ್ಥಗಳಾಗಿವೆ.

ಕಾಪಿ ಕಾಪಿ ಕೂಡದ ದೇಹದ ಉಷ್ಣತೆಂುುನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ಬಾಡಿ ಹಿಟ್ ಸಮಸ್ಯೆ ಇರುವವರು ಕಾಪಿಂುುನ್ನು ಮಟ್ಟಬಾರದು.

ಒಣ ಹಣ್ಣುಗಳು ಒಗೆ ಹಣ್ಣುಗಳು ತುಂಬಾ ಆರೋಗ್ಯಕರವಾದ ಆಹಾರವಾಗಿದ್ದರೂ ಇವು ದೇಹದ ಉಷ್ಣತೆಂುುನ್ನು ಹೆಚ್ಚಿಸುತ್ತದೆ. ಆದ್ದರಿಂದ ಇವುಗಳನ್ನು ಮಿತಿಂುುಲ್ಲಿ ತಿನ್ನಿ. ಗೋಡಂಬಿ ಬೇಗೆನೆ ದೇಹದ ಉಷ್ಣತೆ ಹೆಚ್ಚಿಸುತ್ತದೆ.

ಚಿಕನ್, ಪ್ರಾನ್, ಏಡಿ ಚಿಕನ್, ಪ್ರಾನ್, ಏಡಿ ಇವುಗೆಳು ದೇಹದ ಉಷ್ಣತೆಂುುನ್ನು ಹೆಚ್ಚಿಸುವ ಆಹಾರಗಳಾದ ಕಾರಗೆ ಇವುಗಳನ್ನು ತಿನ್ನದಿರುವುದು ಒಳ್ಳೆಂುುದು. ಪ್ರಾನ್ ತಿಂದರೆ ಕೆಲವರಿಗೆ ತಕ್ಷಣವೇ ಅಲರ್ಜಿ ಉಂಟಾಗುವುದು

ರೋಸ್ಟ್ ಮಾಡಿದ ಪದಾರ್ಥಗಳು ತಂದೂರಿಂುುಂತಹ ರೋಸ್ಟ್ ಮಾಡಿದ ಪದಾರ್ಥಗಳನ್ನು ಬೇಸಿಗೆಂುುಲ್ಲಿ ತಿನ್ನದಿರುವುದು ಒಳ್ಳೆಂುುದು. ಇದನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಂುುನ್ನು ಉಂಟು ಮಾಡುತ್ತದೆ.

loading...

LEAVE A REPLY

Please enter your comment!
Please enter your name here