ಮದ್ಯದ ಅಂಗಡಿಗೆ ಪರವಾನಿಗೆ ಬೇಡಾ: ದೇವೆಂದ್ರ ನಗರದ ನಿವಾಸಿಗಳ ಪ್ರತಿಭಟನೆ

0
12

ನಗರದ ಉದ್ಯಮಬಾಗದ ಖದರೇವಾಡಿ ರಸ್ತೆ ಪಕ್ಕ ಹೊಸದಾಗಿ ಆರಂಭವಾಗುತ್ತಿರುವ ವೈನ್ ಶಾಪ್ ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಶುಕ್ರವಾರ ದೇವೆಂದ್ರ ನಗರದ ನಿವಾಸಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

loading...