ಮನೆ ದೇವರಾಣೆಗೂ ಹೆಬ್ಬಾಳ್ಕರ ಕಡೆಯಿಂದ 90 ಕೋಟಿ ಪಡೆದಿಲ್ಲ:ರಮೇಶ್ ಜಾರಕಿಹೊಳಿ

0
32

ಜಿಲ್ಲೆಯಲ್ಲಿ ಇಷ್ಟು ಕೀಳು ಮಟ್ಟದ ರಾಜಕಾರಣ ಎಂದು ನೋಡಿಲ್ಲ ,ಜಾತಿ ರಾಜಕಾರಣ ನಾವು ಎಂದು ಮಾಡಿಲ್ಲ ನಮ್ಮಿಂದ ಯಾರಿಗೂ ಅನ್ಯಾಯವಾಗಿಲ್ಲ ,ನಾಳೆ ನಡೆಯುವ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸತೀಶ ಜಾರಕಿಹೋಳಿ ಅವಮಾನವಾದರೆ ಸತೀಶ ನಿರ್ದಾರಕ್ಕೆ ನಾನು ಬದ್ಧ ಎಂದು ಸಚಿವ ರಮೇಶ ಜಾರಕಿಹೋಳಿ ತಿಳಿಸಿದರು .

loading...