ಮಹಿಳೆಯರಿಗೆ ಶಬರಿಮಲೆಯಲ್ಲಿ ಪ್ರವೇಶ ನೀಡಿದ ಸುಪ್ರೀಂ ತೀರ್ಪು ತಪ್ಪಾಗಿದೆ. || 10-11-2018

0
10

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರು ಪ್ರವೇಶ ನೀಡಿದ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಹಿಂದೂಗಳ ಭಾವನೆಯ ವಿರುದ್ಧವಾದ ತೀರ್ಪು ಎಂದು ಮಹಾಂತೇಶ ರಣಗಟ್ಟಿಮಠ ಅವರು ತಿಳಿಸಿದ್ದಾರೆ .ಇನ್ನೂ ಸುಪ್ರೀಂಕೋರ್ಟ್ ತೀರ್ಪು ಸರಿಯಾಗಿಲ್ಲ ಎಂದು ಸೋಮವಾರ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ Please follow us on: facebook: http://facebook.com/kannadamma twitter: twitter.com/kannadamma website: http://www.kannadamma.net e-mail: [email protected]

loading...