ಮಾನವ ಸರಪಳಿ ಮಾಡಿ ಪ್ರತಿಭಟನೆ…

0
11

ಇಂಡಿ: ಕಾಂಗ್ರೆಸ್ ಪಕ್ಷಗಳು ಹಾಗೂ ಇನ್ನಿತರ ಸಂಘಟನೆಗಳು ದೇಶ್ಯಾದಂತ್ಯ ಭಾರತ್ ಬಂದ್‌ಗೆ ಕರೆ ನೀಡಿದ್ದನ್ನು ಇಂಡಿಯಲ್ಲಿಯು ಬಾಗಶ್‌ವಾಗಿ ಬಂದ್ ಮಾಡಲಾಗಿದ್ದು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಐಬಿಯಿಂದ ಪ್ರತಿಭಟನಾ ಮೆರವಣಿಗೆಯು ನಡೆಸಿ ಪಟ್ಟಣದ ನಾನಾ ವೃತ್ತಗಳಿಂದ ಹಾಯ್ದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿದರು. ನಂತರ ವಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಉಪವಿಭಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಅಧ್ಯಕ್ಷ ಜಟ್ಟೆಪ್ಪ ರವಳಿ, ಪುರಸಭೆ ಅಧ್ಯಕ್ಷ ಶ್ರಿÃಕಾಂತ ಕೂಡಿಗನೂರ, ಶ್ರಿÃಮಂತ ಖಸ್ಕಿ, ಜಾವೇದ ಮೋಮಿನ, ಮುತ್ತಪ್ಪ ಪೋತೆ ಮಾತನಾಡಿ ಎನ್‌ಡಿಎ ಮೈತ್ರಿ ಕೂಟದ ಸರಕಾರವು ಜೀವನಾವಶ್ಯಕ ವಸ್ತುಗಳ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿದೆ ಹಾಗೂ ಕೇಂದ್ರ ರಾಫೆಲ್ ಹಗರಣದಂತಹ ಭ್ರಷ್ಟಾಚಾರದಲ್ಲಿ ಮುಳಿಗಿದೆ ಹೊರತು ಇನ್ನಾವುಯದೇ ಜನಪರ ಕಾರ್ಯವನ್ನು ಮಾಡಿಲ್ಲ ಹಾಗೂ ನೋಟು ಅಮಾನ್ಯವಾಗಿ ಮಾಡಿ ದೇಶದ ಆರ್ಥಿಕತೆಯನ್ನು ಹಿನ್ನಡೆ ಮಾಡಿದಲ್ಲದೇ.
ಮನವಿ ಪತ್ರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ್ ಬೋರಾಮನಿ ಅವರು ಕಂದಾಯವಿಭಾಗಾಧಿಕಾರಿ ಪಿ.ರಾಜ ಅವರಿಗೆ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಕಾಂಗ್ರಸ್ ಮುಖಂಡರಾದ ಶ್ರಿÃಕಾಂತ ದೇವರ, ತಾ.ಪಂ ಅಧ್ಯಕ್ಷ ರುಕ್ಮುದ್ದಿನ ತದ್ದೆÃವಾಡಿ, ಅಣ್ಣಪ್ಪ ಬಿದರಕೋಟೆ, ಜಿ.ಪಂ ಸದಸ್ಯ ಸುಭಾಸ ಕಲ್ಲೂರ, ರಾಜು ಕುಲಕರ್ಣಿ, ಶಿವಯೋಗೇಪ್ಪ ಜನಗೊಂಡ, ಸುಭಾಸ ಬಾಬರ, ಅಂiÀÄÄಬ ಬಾಗವಾನ ,ಸತ್ತಾರ ಬಾಗವಾನ, ಲಿಂಬಾಜಿ ರಾಠೋಡ, ಮುಸ್ತಾಕ ಇಂಡಿಕರ, ಚಂದು ಸೊನ್ನ, ಸಂಜಿವ ಚೌಹಾಣ, ಧರ್ಮು ರಾಠೋಡ, ಮುನ್ನಾ ಡಾಂಗೆ, ರಶೀದಸಾಬ ಅರಬ ಮಲ್ಲು ಮಡ್ಡಿಮನಿ, ಪ್ರಕಾಶ ಕಂಬಾರ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊÃಂಡಿದ್ದರು.

loading...