ಯುವಕರೆ ನಮ್ಮ ದೇಶದ ಉಪ್ಪು:ಡಾ.ಬಸವರಾಜ ಜಗಜಂಪಿ

0
18

ಯುವಕರೆ ನಮ್ಮ ದೇಶದ ಉಪ್ಪು:ಡಾ.ಬಸವರಾಜ ಜಗಜಂಪಿ
ಕನ್ನಡಮ್ಮಸುದ್ದಿ-ಬೆಳಗಾವಿ: ಮಣ್ಣಿನ ಬಂದ ನಾಡಿನ ಸಾಂಸ್ಕೃತಿಕ ಕಲೆ ಜಾನಪದವಾಗಿದ್ದು ಅದನ್ನು ಯುವ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮುಖಾಂತರ ಮತ್ತೆ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ, ಯುವಕರೆ ನಮ್ಮ ದೇಶದ ಉಪ್ಪು ಎಂದು ಡಾ.ಬಸವರಾಜ ಜಗಜಂಪಿ ಹೇಳಿದರು
ನಗರದ ಗೋವಾವೆಸ್ ಜಾಕೀರಹೊಂಡಾದಲ್ಲಿರುವ ಕೆಎಲ್ಇ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ
ಸಭಾಸಭವನದಲ್ಲಿ 9 ರಂದು ಸಾಂಸ್ಕೃತಿಕ, ಜಾನಪದ, ವಿವಿಧ ಕಾರ್ಯಕ್ರಮವನ್ಮು ಉದ್ಘಾಟಿಸಿ ಮಾತನಾಡಿದ ಅವರು
ಜನಪದ ಕಲೆ ನಮ್ಮ ದೇಶದ ಆಸ್ತಿ, ಸಾಂಸ್ಕೃತಿಕ ಹತ್ತಾರು ಕಾರ್ಯಕ್ರಮಗಳನ್ನು ಅವಾಗವಾಗ ಹಮ್ಮಿಕೊಂಡು ಜಾನಪದ ಕಲೆಯನ್ನು ಬೆಳೆಸುವ ಪ್ರಯತ್ನ ವಾಗಬೇಕು.
ತಂತ್ರಜ್ಞಾನ ಯುಗದಲ್ಲಿ ಜಾನಪದಂತಹ ಸಾಂಸ್ಕೃತಿಕ ನಶಿಸುತ್ತಾ ಹೋಗುತ್ತಿವೆ, ಅದಕ್ಕೆ ಕಲೆಗಳ ಮೇಲಕ್ಕೂ ಹಾಕುತ್ತಾ ಸನ್ನದ್ಧರಾಗಿ ಉನ್ನತ ಉತ್ಕೃಷ್ಟ ರಾಗಿ ಮಣ್ಣಿನ ಜಾನಪದ ಕಲೆಯನ್ನು ಉಳಿಸಬೇಕು ಎಂದರು.

ಈ ಸಂದರ್ಭದಲ್ಲಿ ನಿದೇರ್ಶಕರು ಜೆಎನ್ ಎಮ್ ಸಿ ಡಾ.ಎಚ್ ರಾಜಶೇರಕ, ಧನಶ್ರೀ ಕುಲಕರ್ಣಿ ,ಕನ್ನಡ ಬಳಗದ ಅಧ್ಯಕ್ಷರಾದ ದೀಪಾವಳಿ ಅಂಗಡಿ, ಹಾಗೂ ಉಪಸ್ಥಿತರಿದ್ದರು.

loading...