ಯುವಕ ನಾಪತ್ತೆ

0
21

ಬೆಳಗಾವಿ: ನಗರದ ಬಸವಣ್ಣಗಲ್ಲಿಯ ನಿವಾಸಿಯಾಗಿರುವ ಪ್ರಹ್ಲಾದ್ ಆರ್ ಬಿರ್ಜೆ(೩೦) ಎಂಬ ವ್ಯಕ್ತಿ ಕಾಣೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಜ.೨೩ ರಂದು ಕೆಲಸಕ್ಕೆ ಹೋಗಿ ಬರುತ್ತೆನೆಂದು ಹೇಳಿ ಹೊದ ವ್ಯಕ್ತಿ ಮರಳಿ ಬಾರದೆ ಕಾಣೆಯಾಗಿದ್ದಾನೆ. ಎತ್ತರ ೫ ಪೂಟ ೩ ಇಂಚು, ಗೋದಿಬಣ್ಣ, ಮರಾಠಿ ಹಿಂದಿ ಕನ್ನಡ ಭಾಷೆ ಮಾತನಾಡುತ್ತಾನೆ. ಈ ಕುರಿತು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಬೆಳಗಾವಿ ಶಹಾಪೂರ ಪೋಲಿಸ್ ಠಾಣೆ ದೂರವಾಣಿ-೦೮೩೧-೨೪೦೫೨೪೪, ೯೪೮೦೮೦೪೦೪೬, ೯೪೮೦೮೦೪೧೦೪ಗೆ ಸಂಪರ್ಕಿಸಬೇಕೆಂದು ಶಹಾಪೂರ ಪೋಲಿಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...