ರಮೇಶ ಜಾರಕಿಹೋಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ:ಸಹೋದರನಿಗೆ ಸಲಹೆ ನೀಡಿದ ಸತೀಶ ಜಾರಕಿಹೊಳಿ

0
33

ಲಕ್ಷ್ಮಿ ಹೆಬ್ಬಾಳಕರ್ ಸತೀಶ ಜಾರಕಿಹೋಳಿ ಕಾಲ ಕಸಕ್ಕೂ ಸಮವಲ್ಲ ಎಂಬ ಹೇಳಿಕೆ ನೀಡಿದ್ದ ಸಚಿವ ರಮೇಶ ಜಾರಕಿಹೊಳಿ ಮಾತಿನಲ್ಲಿ ಬದಲಾವಣೆ ಮಾಡಿಕೊಳ್ಳಲಿ ಎಂದು ಶಾಸಕ ಸತೀಶ ಜಾರಕಿಹೋಳಿ ಸಲಹೆ ನೀಡಿದ್ದಾರೆ .

loading...