ರಾಗಾಗೆ ಟಾಂಗ್ ಕೊಟ್ಟ ಯಡಿಯೂರಪ್ಪ

0
6

ಬೆಳಗಾವಿ
ಎಲ್ಲಾ ಕಳ್ಳರ ಹೆಸರಲ್ಲೂ‌‌ ಮೋದಿ ಬರುತ್ತೆ ಎಂಬ ರಾಹುಲ್ ಹೇಳಿಕೆಗೆ ಪ್ರತಿಕ್ರಯಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅದು ಅವರ ಯೋಗ್ಯತೆ ತೋರಿಸುತ್ತದೆ ಎಂದು ಹೇಳಿದರು.
ಶನಿವಾರ ಬೈಲಹೊಂಗಲನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೋಲಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಉತ್ತರಿಸಿದ ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯೋಗ್ಯತೆ ತೋರಿಸುತ್ತದೆ. ಚುನಾವಣೆ ಮುಗಿದ ಬಳಿಕ ಜನ ತಕ್ಕ ಉತ್ತರ ನೀಡಲಿದ್ದಾರೆ.
ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಹಗುರ ಮಾತುಗಳನ್ನು ಆಡುತ್ತಿದ್ದಾರೆ‌. ನಾನು ಬರೆದು ಕೊಡ್ತೇನಿ ಕೋಲಾರ್, ಕಲಬುರ್ಗಿಯಲ್ಲಿ ಈ ಭಾರೀ ಬಿಜೆಪಿ ಗೆಲ್ಲೊದು ನಿಶ್ಚಿತ ಎಂದರು.

loading...