ರಾಜ್ಯಾಧ್ಯಕ್ಷ ಆಂುೆ್ಕು ವರಿಷ್ಠರಿಗೆ ಬಿಟ್ಟ ವಿಚಾರ

0
27

ತಬೆಂಗಳೂರು, ಸೆ. 9: ಬಿಜೆಪಿ ರಾಜ್ಯಾಧ್ಯಕ್ಷ ಆಂುೆ್ಕು ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರ. ಂುುಾರನ್ನೇ ಆಂುೆ್ಕು ಮಾಡಿದರೂ ನನ್ನ ಬೆಂಬಲವಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದ್ದಾರೆ.

ಭಾನುವಾರ ಉಡುಪಿಂುುಲ್ಲಿ ಮಾತನಾಡಿರುವ ಡಿವಿಎಸ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮುರುಗೇಶ್ ನಿರಾಣಿ ಆಂುೆ್ಕು ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದ ವರಿಷ್ಠರು ಂುುಾರನ್ನೇ ಆಂುೆ್ಕು ಮಾಡಿದರೂ ನನ್ನ ಬೆಂಬಲವಿರುತ್ತದೆ ಎಂದರು.

ತಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷಿತನಲ್ಲ. ಪಕ್ಷದಲ್ಲಿ ಂುುಾವುದೇ ಗೊಂದಲವಿಲ್ಲ. ಈ ಬಗೆಗಿನ ವರದಿಗಳು ಸತ್ಯಕ್ಕೆ ದೂರವಾದುದು. ಂುುಾರೆ ಅದ್ಯಕ್ಷರಾದರೂ ನನ್ನ ಅಬ್ಯಂತರವಿರುವುದಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.

ಇದೇ ಸಂದರ್ಬದಲ್ಲಿ ಕಾವೇರಿ ನೀರು ಹಂಚಿಕೆ ವಿವಾದದ ನಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಂುುಾವುದೇ ಹಂತದಲ್ಲಿಂುೂ ತಮಿಳುನಾಡು ಮುಖ್ಯಮಂತ್ರಿ ಜಂುುಲಿಲಿತಾ ಒತ್ತಡಕ್ಕೆ ಮಣಿಂುುಬಾರದು ಎಂದು ಸಿಎಂ ಜಗದೀಶ್ ಶೆಟ್ಟರ್ ಹಾಗೂ ನಿರಾವರಿ ಸಚಿವರಿಗೆ ಮನವಿ ಮಾಡಿದರು.

 

loading...

LEAVE A REPLY

Please enter your comment!
Please enter your name here