ರೈತರ ಸಾಲ ಮನ್ನ ಬಗ್ಗೆ ಕುಮಾರಸ್ವಾಮಿ ಬಂಪರ್ ಆಪರ್ || 24-12-2018

0
47

ಕೊಪ್ಪಳದಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಸಾಲ ಮನ್ನಾಗೆ ನಾಲ್ಕು ವರ್ಷ ಸಮಯ ತಗೆದುಕೊಳ್ಳಲ್ಲ ಜ.೩೧ ರೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಸಾಲ ಮನ್ನಾ ಯೋಜನೆ ಬಗ್ಗೆ ವಿರೋಧಿಗಳಿಂದ ಅಪ ಪ್ರಚಾರ ಸಾಲ ಮನ್ನಾಕ್ಕೆ ಯಾವುದೇ ಇಲಾಖೆ ಅನುದಾನ ಕಡಿತ ಮಾಡಿಲ್ಲ ಅಭಿವೃದ್ಧಿ ಕೆಲಸವೇ ಬೇರೆ, ಸಾಲ ಮನ್ನಾ ಯೋಜನೆನೇ ಬೇರೆ ಸಾಲ ಮನ್ನಾಗೆ ಬೇರೆ ರೀತಿಯ ಅನುದಾನ ಹೊಂದಾಣಿಕೆ ಮಾಡುವೆನು ೪೬ ಸಾವಿರ ಕೋಟಿ ಸಾಲ ಮನ್ನಾ ಅಷ್ಟು ಸುಲಭದ ಮಾತಲ್ಲ ರಾಜ್ಯದಲ್ಲಿ ಇಷ್ಟೊಂದು ಸಾಲ ಯಾರು ಮನ್ನಾ ಮಾಡಿದ್ದಾರೆ ಹೇಳಿ ? ಉತ್ತರ ಪ್ರದೇಶದಲ್ಲಿ ೨೦೧೭ ಜೂನ್ ನಲ್ಲೇ ಸಾಲ ಮನ್ನಾದ ಆದೇಶ ಹೊರಡಿಸಿದೆ ಅಲ್ಲಿ ಈ ವರೆಗೂ ಶೇ.೪೦ ಸಾಲ ಮನ್ನಾ ಆಗಿಲ್ಲ ರಾಜ್ಯದಲ್ಲಿ ಕೆಲವು ಸಹಕಾರಿ ಸಂಘದಲ್ಲಿ ರೈತರ ಹೆಸರಲ್ಲಿ ಸಾಲ ಪಡೆದು ಮಜಾ ಮಾಡ್ತಿದ್ದಾರೆ ಅವುಗಳನ್ನು ಗುರುತಿಸಿ ಕೆಲವು ನಿಯಮ ರಚನೆ ಮಾಡಲು ಸಮಯ ಬೇಕು ಸಾಲ ಮನ್ನಾ ಕುರಿತಂತೆ ಈ ವರೆಗೂ ೫ ಬಾರಿ ರೈತರ ಜೊತೆ ಸಭೆ ನಡೆಸಿದ್ದೇನೆ

loading...