ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0
26

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ವಿದ್ಯಾರ್ಥಿಗಳು ಶಿಸ್ತು, ವಿನಯದ ಜೊತೆಗೆ ನಿರಂತರ ಅಧ್ಯಯನವನ್ನು ಜೀವನದಲ್ಲಿ ಅಳವಡಸಿಕೊಂಡಾಗ ಮಾತ್ರ ಗುರಿ ತಲುಪಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಇಂದಿನ ಸ್ಪರ್ದಾತ್ಮಕ ಜಗತ್ತಿನ ಸವಾಲು ಸ್ವಿÃಕರಿಸುವ ಮನಸ್ಥಿತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಟಿ.ಬೈರಪ್ಪನವರ ಹೇಳಿದರು.
ಪಟ್ಟಣದ ಲಕ್ಷಿö್ಮÃ ಅರ್ಬನ್ ಕೋ ಆಪರೇಟಿವ್ಹ್ ಬ್ಯಾಂಕನ ಶತಮಾನೋತ್ಸವ ಸವಿನೆನಪಿಗಾಗಿ ೭ ಮತ್ತು ೧೦ ನೇ ತರಗತಿ ಹಾಗೂ ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳು ಗುರುತಿ ವಿದ್ಯಾರ್ಥಿಗಳಿಗೆ ನೀಡುವ ಸನ್ಮಾನ ಹಾಗೂ ಗೌರವವು ಮತ್ತಷ್ಟು ಸಾಧನೆ ಮಾಡಲು ಪ್ರೆÃರಣೆಯಾಗಲಿದೆ. ಅಲ್ಲದೆ ಸಂಸ್ಥೆಯವರು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಭಾ ಪುರಸ್ಕಾರವನ್ನು ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ನೀಡಲು ಮುಂದಾದರೆ ಆ ಕ್ಷೆÃತ್ರದಲ್ಲಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ ಎಂದರು.
ಡಾ.ಬಿ.ವಿ.ಕಂಬಳ್ಯಾಳ ಮಾತನಾಡಿ, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಳೆದ ೪ ವರ್ಷಗಳಿಂದ ಪ್ರತಿಭಾ ಪುರಸ್ಕಾರವನ್ನು ನೀಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣೀಕ ಕ್ಷೆÃತ್ರದಲ್ಲಿ ಸಾಧನೆ ಮಾಡಲು ಅಳಿಲು ಸೇವೆ ಮಾಡುತ್ತಿರುವ ತೃಪ್ತಿ ಸಂಸ್ಥೆಗಿದೆ. ಹೀಗಾಗಿ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದಾಗ ಮಾತ್ರ ಸಂಸ್ಥೆಯ ಸೇವೆಗೆ ಸ್ವಾರ್ಥಕತೆ ಬರಲಿದೆ ಎಂದರು.

ಎಸ್.ಎಸ್.ಪಟ್ಟೆÃದ, ಪಿ.ಎಸ್.ಕಡ್ಡಿ, ಪಿ.ವಿ.ಮ್ಯಾಗೇರಿ, ವಿ.ಎಸ್.ನಂದಿಹಾಳ, ಎಸ್.ಕೆ.ಕನಕೇರಿ, ಎಂ.ಎನ್.ಮ್ಯಾಕಲ್, ಆರ್.ಪಿ.ಹೂಲಿ, ಎಸ್.ಯು.ಮೆಣಸಗಿ, ಪಿ.ವಾಯ್.ತಳವಾರ, ವಿ.ಎಸ್.ಹೊನವಾಡ, ಪ್ರದೀಪ ಮ್ಯಾಗೇರಿ, ಎಂ.ಎಸ್.ಇಂಡಿ, ಎನ್.ಕೆ.ಹೊಸಗಂಡಿ, ವಿ.ಎಸ್.ಜಡಿಮಠ, ಎಸ್.ಕೆ ಸಂಗಟಿ ಸೇರಿ ಇತರರು ಇದ್ದರು.

loading...