ವ್ಯಕ್ತಿ ಓರ್ವನಿಗೆ ಚಾಕುನಿಂದ ಇರಿದು ಹಲ್ಲೆ

0
62

ವ್ಯಕ್ತಿ ಓರ್ವನಿಗೆ ಚಾಕುನಿಂದ ಇರಿದು ಹಲ್ಲೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಹ್ಯಾದ್ರಿ ನಗರದಲ್ಲಿ ಹಾಡಹಗಲೆ ವ್ಯಕ್ತಿಗೆ ಮೈತುಂಬಾ ಚಾಕು ಇರಿದ ಘಟನೆ ನಡೆದಿದೆ.
ಸಹ್ಯಾದ್ರಿ ನಗರದ ನಿವಾಸಿ ಸಂದೀಪ್ ರಾಮು ನಾಯಕ ಎಂಬಾತನ ಮೇಲೆ ದುರ್ಗಪ್ಪ ಎಂಬ ವ್ಯಕ್ತಿಯಿಂದ ಹಲ್ಲೆ ನಡದಿದೆ. ತ್ರೀವವಾಗಿ ಗಾಯಗೊಂಡಿರುವ ಸಂದೀಪ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಹಳೆ ವೈಷಮ್ಯ ಹಿನ್ನಲೆ ಮೈ ತುಂಬಾ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಗಾಯಾಳು ಸಂದೀಪ್ ಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

loading...