ಶಾಸಕಿಯಿಂದ ಅಹೋರಾತ್ರಿ ಧರಣಿ

0
29

ಶಾಸಕಿಯಿಂದ ಅಹೋರಾತ್ರಿ ಧರಣಿ

ಕನ್ನಡಮ್ಮ ಸುದ್ದಿ-ಬೆಳಗಾವಿ:
ಬೆಳಗಾವಿ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರ ಚುನಾವಣೆ ಮೂಂದೂಡಿರುವ ಜಿಲ್ಲಾಡಳಿತದ ಕ್ರಮ ಖಂಡಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು 9 ಜನ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರ ಜೊತೆ ಬೆಳಗಾವಿ ತಹಶೀಲ್ದಾರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತಿದ್ದಾರೆ.

ಪಿಎಲ್ ಡಿ ಬ್ಯಾಂಕಿನ ಅದ್ಯಕ್ಷ ಚುನಾವಣೆ ನಾಳೆ ಮಂಗಳವಾರ ನಡೆಯಬೇಕಿತ್ತು ಆದರೆ ಅದು ಮುಂದೂಡಿದ್ದರಿಂದ ಶಾಸಕಿ ಹೆಬ್ಬಾಳಕರ್ ಬೆಂಬಲಿಗರೊಂದಿಗೆ ತಹಶಿಲ್ದಾರರ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.

loading...