ಶಾಸಕ ಅರವಿಂದ ಪಾಟೀಲ ಕಂಬನಿ

0
21

ಖಾನಾಪುರ 30: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ನಿಧನಕ್ಕೆ ಶಾಸಕ ಅರವಿಂದ ಪಾಟೀಲ ಕಂಬನಿ ಮಿಡಿದಿದ್ದಾರೆ. ಪುತ್ರವಿಯೋಗದಿಂದ ಸಿದ್ಧರಾಮಯ್ಯ ಅವರಿಗೆ ಉಂಟಾದ ದುಃಖದಲ್ಲಿ ತಾವೂ ಸಹ ಸಹಭಾಗಿಯಾಗಿರುವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here