ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ:ಪಾಲಕರಿಂದ ಮುತ್ತಿಗೆ ಪ್ರತಿಭಟನೆ

0
46

ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ:ಪಾಲಕರಿಂದ ಮುತ್ತಿಗೆ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ-ನಗರದ ವಡಗಾಂವ ಪ್ರದೇಶದ ಶಾಲೆಯ ಶಿಕ್ಷಕಿಯೊಬ್ಬಳು ವಿಧ್ಯಾರ್ಥಿಗೆ ಮನಬಂದಂತೆ ಥಳಿಸಿ ಕಾಲಿನ ಮೇಲೆ ಬರೆ ಎಳೆದಿರುವ ಘಟನೆ ಇಂದು ನಡೆದಿದೆ.
ನಗರದ ವಡಗಾಂವಿ ಶಾಲೆ ನಂ ೩ ರ ಶಾಲೆಯಲ್ಲಿ ಈ ಘಟನೆ ನಡೆದಿದೆ .ಶಾಲೆಯ ಶಿಕ್ಷಕಿ ಎಸ್ ಆರ್ ಢವಳಿ ವಿಧ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ ವಿರೋಧಿಸಿ ನೂರಾರು ಜನ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಇನ್ನೂಳಿದ ಪಾಲಕರು ಪ್ರತಿಭಟನೆ ನಡೆಸಿದ ಘಟನೆ ಪ್ರದೇಶದಲ್ಲಿ ನಡೆದಿದೆ.

loading...