ಶುಕ್ರವಾರ ಲಕ್ಷ್ಮಿ ಗೆ ಒಲಿದ ವಿಜಯದ ಮಾಲೆ :ಪಿಎಲ್ ಡಿ ಬ್ಯಾಂಕ್ ಹೆಬ್ಬಾಳಕರ್ ವಶಕ್ಕೆ.

0
9

ತೀವ್ರ ಕೂತುಹಲ ಮೂಡಿಸಿದ ಬೆಳಗಾವಿ ತಾಲೂಕಿನ ಪಿಎಲ್ ಬ್ಯಾಂಕ್ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣಾ ಇಂದು ನಡೆಯಿತು.ಮುಂಜಾನೆಯಿಂದ ನಗರದ ಪಿಎಲ್ ಡಿ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು .ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ನಾಯಕರ ಪ್ರತಿಷ್ಠೆ ಪಣವಾಗಿತ್ತು ,ಚುನಾವಣಾ ಕೇಂದ್ರದ ಸುತ್ತಲೂ ಪೋಲಿಸ ಬೀಗಿ ಬಂದೂಬಸ್ತ ಒದಗಿಸಲಾಗಿತ್ತು .ಆಯ್ಕೆ ನಂತರ ಪ್ರವಾಸಿ ಮಂದಿರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಮಾತನಾಡಿ ಜಿಲ್ಲೆಯ ಎಲ್ಲ ನಾಯಕರು ಒಗಟ್ಟಾಗಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ,ಈ ಚುನಾವಣಾಯಿಂದ ರಾಜ್ಯ ಸರಕಾರಕ್ಕೆ ಯಾವುದೆ ತೊಂದರೆಯಿಲ್ಲ ಎಂದು ತಿಳಿಸಿದರು .

loading...