ಸಂಸದ ಪ್ರಕಾಶ ಹುಕ್ಕೆರಿಗೆ ಶನಿಕಾಟವಂತೆ !

0
4

ಕನ್ನಡಮ್ಮ ಸುದ್ದಿ-ಬೆಳಗಾವಿ : ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಪಕ್ಷದ ಮುಖಂಡ ಸಂಸದ ಪ್ರಕಾಶ ಹುಕ್ಕೆರಿ ಅವರಿಗೆ ಶನಿಕಾಟವಿದೆಯಂತೆ.ಹಿಗೆಂದು ಸ್ವಂತ ಹುಕ್ಕೆರಿ ಅವರೆ ಹೇಳಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆ ಗುರುವಾರ ಮುಂಜಾನೆ ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ಬೆಂಗಳೂರಿಗೆ ರಾಜ್ಯ ನಾಯಕರು ಬುಲಾವ್ ನೀಡಿದ್ದರು.ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಕಾಶ ಹುಕ್ಕೆರಿ ಸದ್ಯಕ್ಕೆ ಶನಿ ಕಾಟ ಆರಂಭವಾಗಿದೆ.ಕಳೆದ ಮೂವತ್ತೆöದು ವರ್ಷದಿಂದ ಗುರು ಶನಿ ಕಾಟ ಇದ್ದೆ ಇದೆ.ಈಗ ಏರಿರುವ ಶನಿಯೇನು ಹೊಸದಲ್ಲ ಎಂದು ಪ್ರಕಾಶ ಹುಕ್ಕೆರಿ ಮಾತನಾಡಿದ್ದಾರೆ.

loading...