ಸಹೋದರ ತಿಕ್ಕಾಟದಲ್ಲಿ ಜೋಳಿಗೆ ತುಂಬಲಿಲ್ಲ : ರಮೇಶ ಭರ್ಜರಿ ಗೆಲುವು

0
23

ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿ ಸಹೋದರ ಕಾಳಗದಲ್ಲಿ ಜೆಡಿ ಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹಿನ್ನಡೆ ಕಾಯ್ದುಕೊಂಡ ಸೊಲಿನ ಭೀತಿ ಅನುಸುತ್ತಿದ್ದಾರೆ.
ಈ ಮಧ್ಯದಲ್ಲಿ ಸಹೋದರ ರಮೇಶ ಜಾರಕಿಹೊಳಿ‌ ಮುನ್ನಡೆ ಕಾಯ್ದುಕೊಂಡು ಗೆಲ್ಲುವಿನ ನಗೆ ಬಿರಿದ್ದಾರೆ.
ಜಿಲ್ಲೆಯ ಮೂರು ಕ್ಷೇತ್ರದ ಪೈಕಿ ಎರಡು ಕ್ಷೇತ್ರದವಾದ ಗೋಕಾಕ, ಕಾಗವಾಡದಲ್ಲಿ ಕಮಲ ಭರ್ಜರಿ ಗೆಲುವು ಸಾದಿಸಿದೆ.
ಅಥಣಿ ಮತ ಏಣಿಕೆ ವಿಳಂಬವಾಗಿದೆ.
21 ನೇ ‌ಸುತ್ತಿನ ಮುಕ್ತಯವಾಗಿದ್ದು. ಬಿಜೆಪಿ 86060 ಮತಗಳನ್ನು ಗಳಿಸಿ ಗೆಲುವು ಸಾದಿಸಿದೆ. ಸಹೋದರ ಲಖನ್ ಜಾರಕಿಹೊಳಿ 58736 ಮತಗಳನ್ನು ಪಡೆದು ಸೊಲ್ಲು ಅನುಭಸಿದ್ದಾರೆ.ಸಹೋದರ ರಮೇಶ 27324 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾದಿಸಿದ್ದಾರೆ.ಸಹೋದರರ ತಿಕ್ಕಾಟದಲ್ಲಿ ಜೋಳಿಗೆ ಹಿಡಿದ ಅಶೋಕ ಪೂಜಾರಿಗೆ ಕೇವಲ 12950 ಮತಗಳನ್ನು ಪಡೆದು ಸೊಲು ಕಂಡಿದ್ದಾರೆ.

loading...