ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಸೋಂಕು ದೃಢ: ಆರ್ ಸಿ ಯು, ಸಿಂಡಿಕೇಟ್ ಬ್ಯಾಂಕ್ ಸಿಲ್ ಡೌನ್

0
324

ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಸೋಂಕು ದೃಢ: ಆರ್ ಸಿ ಯು, ಸಿಂಡಿಕೇಟ್ ಬ್ಯಾಂಕ್ ಸಿಲ್ ಡೌನ್

ಬೆಳಗಾವಿ:
ಮಹಾಮಾರಿ ಕೊರೋನಾ ನಗರ, ಹಳ್ಳಿಗಳಲ್ಲಿ ರಣಕೇಕೆ ಹಾಕುತ್ತಿದ್ದು, ಈಗ್ ಬೆಳಗಾವಿ ವಿದ್ಯಾಕಾಶಿಯಾಗಿರುವ ಆರ್ ಸಿಯು ಪಕ್ಕದಲ್ಲಿರುವ ಸಿಂಡಿಕೇಟ್ ಸಿಬ್ಬಂದಿಗೆ ಸೋಂಕು ತಗುಲಿದೆ.

ಭಾನುವಾರದ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ಸಿಂಡಿಕೇಟ್ ಓರ್ವ ಸಿಬ್ಬಂದಿಗೆ ಸೋಂಕು ದೃಡಪಟ್ಟಿದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಸಿಂಡಿಕೇಟ್ ಬ್ಯಾಂಕ್ ಸಿಲ್ ಡೌನ್ ಮಾಡಲಾಗಿದೆ.

ಸಿಂಡಿಕೇಟ್ ವ್ಯಕ್ತಿಗೆ ಬ್ಯಾಂಕಿನಲ್ಲಿ ಕಾರ್ಯನಿರ್ವಸುವ ಸಂದರ್ಭದಲ್ಲಿ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿವೆ ಇದಾದ ಬಳಿಕ ಗಂಟಲು ದ್ರವ ಚಿಕಿತ್ಸೆ ಕಳಿಸಲಾಗಿತ್ತು ವರದಿ ಯಲ್ಲಿ ಈ‌ ವ್ಯಕ್ತಿಗೆ ಸೋಂಕು ತಗುಲಿರುವುದು ದೃಡ ಪಟ್ಟಿದೆ ಇದರಿಂದ ಆರ್ ಸಿ ಯು ಹಾಗೂ ಸಿಂಡಿಕೇಟ್ ಬ್ಯಾಂಕ್ ಪೂರ್ವ ಸಿಲ್ ಡೌನ್ ಮಾಡಲಾಗಿದೆ ಎನ್ನಲಾಗಿದೆ.

loading...