ಸಿಎಂ ಕ್ರಮಕ್ಕೆ ಅಲೆಮಾರಿಗಳ ಅಭಿನಂದನ

0
28

ಗೋಕಾಕ 19: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತುತ ಸಾಲಿನ

ಮುಂಗಡಪತ್ರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಹಾಗೂ ಗೊಲ್ಲರ ಜನಾಂಗದ

ಅಭಿವೃದ್ದಿಗಾಗಿ ಕೈಕೊಂಡ ಕ್ರಮಗಳನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ

ಬುಡಕಟ್ಟು ಜನಾಂಗದ ಅಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಅಮೃತ ದಪ್ಪಿನವರ

ಸ್ವಾಗತಿಸಿದ್ದಾರೆ.

ಸಂಘದ ಮುಖಂಡರ ಒಂದು ನಿಯೋಗ ಜಿಲ್ಲಾ ಉಸ್ತುವಾರಿ ಹಾಗೂ

ಅಬಕಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ರಾಜ್ಯದ

ಕಾಂಗ್ರೆಸ ಶೋಷಿತ ವರ್ಗಗಳ ಅಭಿವೃದ್ದಿಗಾಗಿ ಕೈಕೊಂಡ ಕ್ರಮಗಳನ್ನು ಶ್ಲಾಘಿಸಿ

ಅವರನ್ನು ಅಭಿನಂದಿಸಿ ಅವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಜನಾಂಗದ

ಮುಖಂಡರಾದ ದುರ್ಗಪ್ಪ ಶಾಸ್ತ್ತ್ರಿಗೊಲ್ಲರ, ರಾಜಶೇಖರ ವಾಕುಡೆ, ಸಾಬಣ್ಣ

ಧುದಾಳೆ, ಕಾಟೇಶ ಗೋಕಾವಿ, ಸಂತೋಷ ಗೊಲ್ಲರ, ಮಹಾನಿಂಗ ಹೆಳವರ,

ರಾಜು ಬೈಲಪತ್ತಾರ, ಮಾರುತಿ ದುರಗಮುರಗಿ, ಸುರೇಶ ಗೊಲ್ಲರ ಇನ್ನಿತರರು

ಇದ್ದರು.

 

loading...

LEAVE A REPLY

Please enter your comment!
Please enter your name here