ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣ

0
36


ಧಾರವಾಡ,19: ಸಿ.ಎ.ಪರೀಕ್ಷೆಯಲ್ಲಿ ತುಂಬರಗುದ್ದಿ ಉತ್ತೀರ್ಣ.
ಗುರುಬಸವ ರಮೇಶ ತುಂಬರಗುದ್ದಿ ಅವರು ಕಳೆದ ನವಂಬರದಲ್ಲಿ ಜರುಗಿದ ಚಾರ್ಟರ್ಡ್ ಅಕೌಂಟಂಟ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿ.ಎಸ್.ಐ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪದವಿ ಪಡೆದು ಆರ್ಟಿಕಲ್‍ಶಿಪ್ ತರಬೇತಿ ಹೊಂದಿದ್ದರು. ಬೆಂಗಳೂರಿನ ಜಿ.ಜಿ.ಪಾಟೀಲ ಚಾರ್ಟರ್ಡ್ ಅಕೌಂಟಂಟ್ ಇವರಿಗೆ ಮಾರ್ಗದರ್ಶನ ಮಾಡಿದ್ದರು. ಶಿಕ್ಷಕ ಹಾಗೂ ಸಿಬ್ಬಂದಿ ಮತ್ತು ಪಾಲಕರು ಗುರುಬಸವನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

loading...

LEAVE A REPLY

Please enter your comment!
Please enter your name here