ಸುವರ್ಣಸೌಧದಲ್ಲಿ ಇಲಾಖೆ ಕಾರ್ಯ ಆರಂಭದ ನಂತರವೇ ಸ್ವಾಮಿಜೀಗಳ ಪ್ರವೇಶ ಮಾಡುತ್ತೆವೆ: ಚಂದ್ರಶೇಖರ ಶ್ರೀ

0
12

ಬೆಳಗಾವಿ ಸುವರ್ಣಸೌಧ ದಲ್ಲಿ ಇಲಾಖೆಗಳ ಕಾರ್ಯ ಆರಂಭವಾಗುವವರೆಗೂ ಉ.ಕ.ಸ್ವಾಮಿಗಳು ಸುವರ್ಣಸೌಧ ಪ್ರವೇಶ ಮಾಡಬಾರದೆಂಬ‌ ನಿರ್ಣಯ ತೆಗೆದುಕೊಂಡಿದ್ದೆವೆ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

loading...