ಸೆ.23ರಂದು ಪ್ರತ್ಯೇಕ ರಾಜ್ಯ ಹೋರಾಟದ ರೂಪರೇಷ: ನಾಗೇಶ

0
18

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಕುರಿತು ಸೆ.23 ರಂದು ಬಾಗಲಕೋಟಯ ರಾಜ್ಯ ಪ್ರಧಾನ ಕಚೇರಿ ಚರಂತಿಮಠ ಕಾಂಪ್ಲೆಕ್ಸ್ ಸಂಘದ ಎದುರು ಬೃಹತ್ ಸಭೆಯನ್ನು ಹಮ್ಮಿಕೊಳ್ಳಲಿದ್ದೆವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೇಟ್ಟಿ ಹೇಳಿದರು.

loading...