ಸೆ.29ರಂದು ಡಾ.ವಿಷ್ಣು ವರ್ಧನ ಗಾನ ಸಿರಿ ಕಾರ್ಯಕ್ರಮ: ನಿವೇದಿತಾ

0
18

ಡಾ.ವಿಷ್ಟುವರ್ಧನ ಅವರ ಜನ್ಮ‌ದಿನದ ಸವಿನೆನಪಿಗಾಗಿ ಅವರ ಚಲನಚಿತ್ರ ಆಯ್ದ ಸುಮಧುರ ಗೀತೆಗಳ ಡಾ.ವಿಷ್ಣು ವರ್ಧನ ಗಾನ ಸಿರಿ ಎಂಬ ಶಿರ್ಷೀಕೆಯಡಿ ಸೆ.29ರಂದು ರಾಮನಾಥ ಮಂಗಲ‌ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಿವೇದಿತಾ ಚಂದ್ರಶೇಖರ ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

loading...