ಹೆಗಡೆ ಸೇರಿದಂತೆ ೧೭ ಸಂಸದರಿಗೆ ಕೊರೋನಾ ಸೋಂಕು

0
42

ಹೆಗಡೆ ಸೇರಿದಂತೆ ೧೭ ಸಂಸದರಿಗೆ ಕೊರೋನಾ ಸೋಂಕು
ಬೆಳಗಾವಿ: ಮುಂಗಾರು ಅಧೀವೇಶನ ಪ್ರಾರಂಭವಾದ ಹಿನ್ನಲ್ಲೆಯಲ್ಲಿ ಸಂಸತ್ತಿಗೆ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು, ಕೆರನಾ ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ೧೭ ಸಂಸದರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ.
ಸಂಸತ್ತ ಅಧೀವೇಶನಕ್ಕೂ ಮುನ್ನ ನಡೆದ ಕಡ್ಡಾಯ ಪರೀಕ್ಷೆಯಲ್ಲಿ ಆತಂಕಕ್ಕಾರಿ ಸಂಗತಿ ಹೊರಬಿದ್ದಿದ್ದು ಸಂಸದರಾದ ಮೀನಾಕ್ಷಿ ಲೇಖಿ, ಸರ್ವೇಶಾಹಿಪ್ ಸಿಂಗ್ ಸೇರಿದಂತೆ ವಿವಿಧ ಪಕ್ಷಗಳ ಒಟ್ಟು ೧೭ ಸಂಸದರಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಈ ಹಿನ್ನಲ್ಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಂಸತ್ತಿನ ಅದಿವೇಶನಕ್ಕೆ ೬೦ ವರ್ಷ ಮೇಲ್ಪಟ್ ಅಂದಾಜು ೨೦೦ ಸಂಸದರಿಗೆ ರಾಜರಾಗಿಯಿಂತ ವಿಶೇಷ ವಿನಾಯಿತಿ ನೀಡಲಾಗಿದೆ.

loading...