ಹೊಸಪೇಟೆ: ದಿ.29 ಹಾಗೂ ದಿ.30ರಂದು ವಿದ್ಯುತ್ ವ್ಯತ್ಯಯ

0
13

ಹೊಸಪೇಟೆ: ನಗರದಲ್ಲಿ ಇದೇ ದಿ.28 ಹಾಗೂ ದಿ.30ರಂದು ಎರಡುದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮುನಿರಾಬಾದ್‍ನ ಪವರ್ ಹೌಸ್‍ನ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ಗಂಟೆಯವರಿಗೆ ತುರ್ತುನಿರ್ವಹಣಾ ಕಾರ್ಯ ನಡೆಯುವುದರಿಂದ ರಾಣಿಪೇಟೆ, ಅಮರಾವತಿ, ಮೇನ್ ಬಜಾರ್, ಹಂಪಿ ರಸ್ತೆ, ಸ್ಟೇಷನ್ ರಸ್ತೆ, ಬಸವೇಶ್ವರ ಬಡಾವಣೆ, ಪಟೇಲ್ ನಗರ, ಚಿತ್ತವಾಡ್ಗಿ, ಅನ್ನಪೂರ್ಣ ಬಡಾವಣೆ, ಖಾಜಾನಗರ, ಅಂಬೇಡ್ಕರ್ ವೃತ್ತ, ಕಾಲೇಜ್ ರಸ್ತೆಯಲ್ಲಿ ವಿದ್ಯುತ್ ಸರಬರಾಜು ಸಂಜೆಯವರಿಗೆ ಇರುವುದಿಲ್ಲವೆಂದು ಜೇಸ್ಕಾಂ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here