ಹೋಮಿಯೋಪಥಿಕ್‌ ಉಚಿತ ಶಿಬಿರ

0
14

ಕನ್ನಡಮ್ಮ ಸುದ್ದಿ ಬೆಳಗಾವಿ: ಸ್ತ್ರೀ ರೋಗದ ಸಮಸ್ಯೆಗಳಿಗೆ ಉಚಿತ ತಪಶಣಾ ಶಿಬಿರ ಏರ್ಪಡಿಸಲಾಗಿದೆ.
ಇಲ್ಲಿನ ಸುಭಾಶ ನಗರದ ಆಧಾರ್‌ ಆಸ್ಪತ್ರೆ ಮತ್ತು ಆಧಾರ ಏಜುಕೇಷನ ಸಂಸ್ಥೆಯ ಶಿವÀಬಸವಜೋತಿ ಹೋಮಿಯೋಪತಿಕ್‌ ಮೆಡಿಕಲ್‌ ಕಾಲೇಜ್‌ ವತಿಯಿಂದ ಶಿಬಿರವನ್ನು ಶನಿವಾರ ಬೆಳಿಗ್ಗೆ 9 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಡಾ. ಶ್ರೀಶೈಲ್‌ ಮುಂಡಗೋಡ, ಡಾ. ಮಂಜುನಾಥ ಗಡ್ಡಿ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ಚೇರಮನ್‌ ಡಾ. ಡಿ. ಬಿ. ಬಾಮನೆ, ಡಾ. ಎಂ ಎ. ಉಡಚಣಕರ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂ. 9448141347 ಸಂಪರ್ಕಿಸಲು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here