೨೨ ಕೀಡಿಗೆಡಿಗಳ ಬಂಧನ: ೧೧ ಜನರಿಗೆ ಸೋಂಕು ದೃಢ

0
38

೨೨ ಕೀಡಿಗೆಡಿಗಳ ಬಂಧನ: ೧೧ ಜನರಿಗೆ ಸೋಂಕು ದೃಢ
ಬೆಳಗಾವಿ: ನಾಲ್ಕೆöÊದು ದಿನಗಳ ಹಿಂದೆ ದಾಂಧಲೆ ನಡೆಸಿ, ಅಂಬುಲೆನ್ಸ್ಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ೨೨ ಕೀಡಿಗೆಡಗಳನ್ನು ಭಾನುವಾರ ವಶಕ್ಕೆ ಪಡೆಯಲಾಗಿದೆ.
ಈ ದುಷ್ಕಮಿಗಳ ಕೊರೋನಾ ತಪಾಸಣೆ ಕಳಿಸಲಾಗಿತ್ತು. ಇದರಲ್ಲಿ ೨೦ ಆರೋಪಿಗಳ ಪೈಕಿ ೧೧ ಆರೋಪಿಗಳಿಗೆ ಸೋಂಕು ತಗುಲಿದೆ. ಇಬ್ಬರ ವರದಿ ಬಾಕಿಇದೆ.
ಬುಧವಾರ ಜಿಲ್ಲಾಸ್ಪತ್ರೆ ವೈದ್ಯ ಸಿಬ್ಬಂದಿ, ಅಂಬುಲೆನ್ಸ್ ಮೇಲೆ ಅಟ್ಟಹಾಸ ಮೇರೆದ ಪುಂಡರನ್ನು ವಶಕ್ಕೆ ಪಡೆದು, ಗಂಟಲು ದ್ರವ ಪರೀಕ್ಷೆ ಕಳಿಸಲಾಗಿತ್ತು. ಇದಾದ ಬಳಿಕ ವರದಿ ಬರುವವರೆಗೂ ಬಂಧಿತರನ್ನು ಹೊರಬಾಗದಲ್ಲಿ ಇರಿಸಲಾಗಿತ್ತು ಇದರಲ್ಲಿ ೧೧ ಜನರಿಗೆ ಸೋಂಕು ತಗುಲಿರುವುದು ಆತಂಕದ ವಿಷಯ. ಪೊಲೀಸ್ ಸಿಬ್ಬಂದಿ ಮುಂಜಾಗ್ರತ ಕ್ರಮವಾಗಿ ಬಂಧಿತರನ್ನು ಹೊರಗಡೆ ಇರಿಸಿದರಿಂದ ಠಾಣಾ ಸಿಬ್ಬಂದಿಗೆ ಆತಂಕ ದೂರವಾಗಿದೆ.

loading...