10 ಅಲ್ ಖೈದಾ ಉಗ್ರರು ಪರಾರಿ

0
394

ಸನಾ,12-ಬಂದರು ನಗರವಾದ ಅಡೆನ್ ಜೈಲಿನಲ್ಲಿದ್ದ ಅಲ್ ಖೈದಾ ಉಗ್ರರು ಪರಾರಿಂುುಾಗಿದ್ದಾರೆ ಎಂದು ಂುೆುಮನ್ ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಿಂದ ಕನಿಷ್ಠ 10 ಮಂದಿ ಅಲ್ ಖೈದಾ ಉಗ್ರರು ಸಹ ಕೈದಿಗಳ ಸಹಾಂುುದಿಂದ ಸುರಂಗ ಕೊರೆದು ಪರಾರಿಂುುಾಗಿದ್ದಾರೆ ಎಂದು ಹೇಳಿರುವ ಅಧಿಕಾರಿಗಳು ಭದ್ರತಾ ಪಡೆಂುು ಅಧಿಕಾರಿಗಳನ್ನು ಕೊಂದ ಆರೋಪ ಎದುರಿಸುತ್ತಿದ್ದವರೂ ಇದರಲ್ಲಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

ಪರಾರಿಂುುಾಗಿರುವ ಕೈದಿಗಳ ಸಂಖೆ್ಯೆಂುು ಬಗ್ಗೆ ಅಧಿಕಾರಿಗಳಲ್ಲೇ ಗೊಂದಲವಿದ್ದು, ಎಷ್ಟು ಮಂದಿ ಪರಾರಿಂುುಾಗಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿಯಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರರು ತಿಂಗಳಿನಿಂದ ಂುೆುಮನ್ ರಾಜಕೀಂುು ಅಸ್ಥಿರತೆಯಿಂದ ಬಳಲುತ್ತಿದೆ.

ಕಳೆದ ಜೂನ್ನಲ್ಲಿ ದೇಶದ ದಕ್ಷಿಣ ಭಾಗದಲ್ಲಿದ್ದ ಮುಕಲ್ಲಾ ನಗರದಲ್ಲಿರುವ ಜೈಲಿನಿಂದ 60 ಮಂದಿ ಶಂಕಿತ ಅಲ್ ಖೈದಾ ಉಗ್ರರು ಪರಾರಿಂುುಾಗಿದ್ದರು.

 

 

loading...

LEAVE A REPLY

Please enter your comment!
Please enter your name here