ಂುುಾವುದೇ ಕ್ರಮಾಂಕವಾದರೂ ಬ್ಯಾಟಿಂಗ್ ಮಾಡಲು ಸಿದ್ಧ: ಅಜಿಂಕ್ಯಾ ರಹಾನೆ

0
20
loading...

 

 

 

 

 

 

 

 

 

 

ಮುಂಬೈ,28-ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದಲ್ಲಿ ಹಿರಿಂುು ಆಟಗಾರರ ಅನುಪಸ್ಥಿತಿಂುುಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮುಂಬೈನ ಉದಂುೋನ್ಮುಖ ಆರಂಭಿಕ ಬ್ಯಾಟ್ಸಮನ್ ಅಜಿಂಕ್ಯಾ ರಹಾನೆ, ಂುುಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.

ತಮಗೆ ದೊರಕಿದ್ದ ಕೆಲವೇ ಕೆಲವು ಅವಕಾಶಗಳನ್ನು ಚೆನ್ನಾಗಿಂುೆು ಬಳಸಿಕೊಂಡಿದ್ದ ರಹಾನೆ ಅವರನ್ನು ಬಾರತದ ಭವಿಷ್ಯದ ಸ್ಟಾರ್ ಎಂದೇ ಪರಿಗಣಿಿಸಲಾಗುತ್ತಿದೆ. ಸ್ಪೌಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಸ್ಥಾನವನ್ನು ತುಂಬುವಲ್ಲಿ ರಹಾನೆ ನಡೆಸಿದ ಪ್ರಂುುತ್ನವು ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇಂಗ್ಲೆಂಡ್ ವಿರುದ್ಧದ ಏಕೈಕ ಟ್ವೆಂಟಿ-30 ಪಂದ್ಯವನ್ನು ಕಳೆದುಕೊಂಡಿದ್ದ ಭಾರತ ಏಕದಿನ ಸರಣಿಂುುಲ್ಲೂ 0-4 ಅಂತರದ ಮುಖಭಂಗಕ್ಕೆ ಒಳಗಾಗಿತ್ತು. ಹೀಗಿದ್ದರೂ ಪ್ರಭಾವಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ 23ರ ಹರೆಂುುದ ರಹಾನೆ ಎರಡು ಅರ್ಧಶತಕಗಳ ಸಾಧನೆಂುುನ್ನು ಮಾಡಿದ್ದರು.

ಭುಜ ನೋವಿನಿಂದ ಚೇತರಿಕೆ ಹಾದಿಂುುಲ್ಲಿರುವ ವೀರೇಂದ್ರ ಸೆಹ್ವಾಗ್ ಆಗಮನದ ವೇಳೆ ರಹಾನೆ ಮತ್ತೆ ತಮ್ಮ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಆರಂಭದ ಕೆಲವು ರಣಜಿ ಟೆ್ರೌಫಿ ಪಂದ್ಯಾವಳಿಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ನಾನು ಮುಂದಿನ ಎರಡು ವರ್ಷಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಆದರೆ ಅಂತರಾಷ್ಟ್ರೀಂುು ಕ್ರಿಕೆಟ್ ಆಡುವಾಗ ನೀವು ಂುುಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಲು ತಂುುಾರಾಗಿರಬೇಕು ಎಂದು ರಹಾನೆ ತಿಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರು ಸಹಜವಾಗಿಂುೆು ತಂಡಕ್ಕೆ ಪರಿಗಣಿಸಲ್ಪಡುತ್ತಾರೆ. ಇದರಿಂದಾಗಿ ಪ್ರತಿಂುೊಂದು ಸ್ಥಾನಕ್ಕೂ ಸ್ಪರ್ದೆ ಸೃಷ್ಟಿಂುುಾಗುತ್ತದೆ. ಬಾರತೀಂುು ತಂಡಕ್ಕೆ ಆಂುೆ್ಕುಂುುಾಗುವುದು ಬಹಳ ಕಷ್ಚ. ಆದರೆ ತಂಡದಲ್ಲಿದ್ದುಕೊಂಡು ಸುದೀರ್ಘ ಕಾಲದ ವರೆಗೆ ಸ್ಥಿರ ಪ್ರದರ್ಶನ ಇನ್ನೂ ಕಷ್ಟ ಎಂದಿದ್ದಾರೆ.

ನಾನೀಗ ಕಠಿಣ ಪರಿಶ್ರಮ ಮುಂದುವರಿಸಿದ್ದು, ಕ್ರಿಕೆಟ್ ಮೇಲೆ ಗಮನ ಕೇಂದ್ರಿಕರಿಸಿದ್ದೇನೆ. ಆಂುೆ್ಕು ಬಗ್ಗೆ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಸಿಕ್ಕಿದ ಅವಕಾಶದಲ್ಲಿ ಉತ್ತಮ ಪ್ರದರ್ಶನ ನಡುವುದು ಗುರಿ ಎಂದಿದ್ದಾರೆ.

ನನ್ನ ಡೆಬ್ಯುಟ್ ಪಂದ್ಯದ ನಂತರ ನನ್ನ ಬಳಿ ಬಂದಿದ್ದ ಸಚಿನ್ ತೆಂಡೂಲ್ಕರ್, ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀಂುುಾ ಎಂದು ಬೆನ್ನು ತಟ್ಟಿದರು. ನಂತರ ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಹ ಕೆಲವು ಟಿಪ್ಸ್ಗಳನ್ನು ನೀಡಿದರು. ಅವರಂತಹ ದಿಗ್ಗಜ ಆಟಗಾರರ ನನಗೆ ಸಲಹೆ ನೀಡುವುದರೆಂದರೆ ನನ್ನ ಪಾಲಿಗೆ ದೊಡ್ಡ ವಿಚಾರವಾಗಿದೆ ಎಂದು ರಹಾನೆ ತಿಳಿಸಿದ್ದಾರೆ.

ಪ್ರಥಮ ದಜೆೆರ್ ಕ್ರಿಕೆಟ್ನಲ್ಲಿ 67ರ ಸರಾಸರಿ ಹೊಂದಿರುವ ರಹಾನೆ, ಟೆೆಸ್ಟ್ ಕ್ರಿಕೆಟ್ ಆಡುವುದೇ ನನ್ನ ಕಟ್ಟಕಡೆಂುು ಗುರಿ ಎಂದಿದ್ದಾರೆ. ಭಾರತದ ಟೆೆಸ್ಟ್ ತಂಡವನ್ನು ಪ್ರತಿನಿಧಿಸುವುದೇ ನನ್ನ ಕನಸಾಗಿದೆ. ಆದರೆ ಂುುಾವತ್ತೂ ಸಹ ಆಂುೆ್ಕು ಬಗ್ಗೆ ಂುೋಚಿಸುವುದಿಲ್ಲ. ಂುುಾವುದೇ ರೀತಿಂುು ಆಟವಾದರೂ ಉತ್ತಮ ನಿರ್ವಹಣೆೆ ನೀಡುವುದರತ್ತ ನನ್ನ ಗಮನ ಇರಲಿದೆ ಎಂದರು.

 

 

 

 

loading...

LEAVE A REPLY

Please enter your comment!
Please enter your name here