ಅಧ್ಯಕ್ಷರಾಗಿ ಬಸವರಾಜ ಅರಬಗೊಂಡ ಪುನರಾಯ್ಕೆ

0
11
loading...

 

ಧಾರವಾಡ, ಸೆ.30: ಧಾರವಾಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಧಾರವಾಡ ಇದರ 2 ನೇ ಅವಧಿಯ ಎರಡುವರೆ ವರ್ಷಗಳ ಅವಧಿಗೆ ದಿ: 29 ರಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ, ಬಸವರಾಜ ನೀಲಪ್ಪ ಅರಬಗೊಂಡ ಇವರು ಅವಿರೋಧವಾಗಿ ಪುನರಾಯ್ಕೆಗೊಂಡಿರುತ್ತಾರೆ. ಬಸವರಾಜ ನೀಲಪ್ಪ ಅರಬಗೊಂಡ ಇವರು ಒಕ್ಕೂಟದಲ್ಲಿ ಸತತವಾಗಿ 2 ಅವಧಿಗೆ ಕಾರ್ಯ ನಿರ್ವಹಿಸಿ, ಈಗ 3 ನೇ ಬಾರಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

loading...

LEAVE A REPLY

Please enter your comment!
Please enter your name here