ಅಮೆರಿಕದ ಬಗ್ಗೆ ಎಚ್ಚರಿಕೆ ಇರಲಿ : ಅರಬ್ ದೇಶಕ್ಕೆ ಇರಾನ್

0
14
loading...

ತೆಹ್ರಾನ್,18-ಅರಬ್ ರಾಷ್ಟ್ರಗಳು ಅಮೆರಿಕ ಮತ್ತು ನ್ಯಾಟೆೊ ಪಡೆಗಳ ಬಗ್ಗೆ ವಿಶ್ವಾಸವಿಡಬಾರದು ಎಂದು ಇರಾನ್ನ ಹಿರಿಂುು ಮುಖಂಡ ಅಂುುಾತ್ ಉಲ್ಲಾ ಅಲ್ ಖಾವೇನ ಎಚ್ಚರಿಸಿದ್ದಾರೆ.

ಇರಾನ್ ರಾಜಧಾನಿ ತೆಹ್ರಾನ್ನಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಂುು ಮುಸ್ಲಿಂ ರಾಷ್ಟ್ರಗಳ ಸಮ್ಮೇಳನದಲ್ಲಿ ಮಾತನಾಡಿದ ಅಂುುಾತ್ ಉಲ್ಲಾ ಅಲ್ ಖಾವೇನ ಅವರು ಅಮೆರಿಕ ಮತ್ತು ನ್ಯಾಟೆೊ ಪಡೆಗಳ ಬಗ್ಗೆ ಈ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ನ್ಯಾಟೆೊ ಪಡೆಗಳು ಮುಂಬರುವ ದಿನಗಳಲ್ಲಿ ಈಜಿಪ್ಟ್, ಟುನಿಶಿಂುುಾ, ಲಿಬಿಂುುಾ ಮೊದಲಾದ ರಾಷ್ಟ್ರಗಳ ಸರಕಾರದ ಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆಯಿದ್ದು, ಅರಬ್  ರಾಷ್ಟ್ರಗಳು ಇಸ್ಲಾಮಿಕ್ ಸಂಪ್ರದಾಂುುವನ್ನು ಬಿಡಬಾರದು ಎಂದು ಹೇಳಿದ್ದಾರೆ.

ಈಜಿಪ್ಟ್ ಮತ್ತು ಟುನಿಷಿಂುುಾದಲ್ಲಿ ಆಡಳಿತ ಕುಸಿಂುುಲು ಅಮೆರಿಕದ ಪ್ರೇರೇಪಣೆೆಂುೆು ಕಾರಣ ಎಂದು ಆಪಾದಿಸಿರುವ ಖಾವೇನ, ಈ ವಲಂುುದಲ್ಲಿ ಇಸ್ಲಾಂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಇರಾನ್ನಲ್ಲಿ 1979ರಲ್ಲಿ ನಡೆದ ದಂಗೆಂುು ಫಲವಾಗಿ ಅಮೆರಿಕದ ಪರವಾದ ಶಹಾನನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಕಟ್ಟಾ ಸಂಪ್ರದಾಂುುವಾದಿ ಸರಕಾರ ಅಧಿಕಾರಕ್ಕೆ ಬಂದಿತು ಎಂದು ಖಾವೇನ ಹೇಳಿದ್ದಾರೆ.

 

loading...

LEAVE A REPLY

Please enter your comment!
Please enter your name here