ಆಟಗಾರರ ಅವಮಾನಕ್ಕೆ ಹಾಕಿ ಇಂಡಿಯಾ ಹೊಣೆ : ಮಾಕೆನ್

0
10
loading...

ನವದೆಹಲಿ,14-ಹಾಕಿ ಇಂಡಿಂುುಾ ಫೆೆಡರೇಶನ್ ನೀಡಿದ ಪುಡಿಗಾಸು ನಗದು ಬಹುಮಾನವನ್ನು ಆಟಗಾರರು ತಿರಸ್ಕರಿಸಿದ ವಿವಾದ ಬಹಿರಂಗವಾಗುತ್ತಿದ್ದಂತೆ, ಕೇಂದ್ರದ ಕ್ರೀಡಾ ಸಚಿವ ಅಜಂುು್ ಮಾಕೆನ್, ವಿವಾದಕ್ಕೆ ಹಾಕಿ ಇಂಡಿಂುುಾ ಸಂಸ್ಥೆ ಹೊಣೆೆಂುುಾಗಿದೆ ಎಂದು ಹೇಳಿಕೆ ನೀಡಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.

ಏಷ್ಯನ್ ಚಾಂಪಿಂುುನ್ಸ್ ಟೆ್ರೌಪಿ ಗೆದ್ದ ರಾಷ್ಟ್ರೀಂುು ಹಾಕಿ ತಂಡಕ್ಕೆ 25000 ರೂಪಾಯಿಗಳ ನಗದು ಬಹುಮಾನ ನೀಡಬೇಕು ಎನ್ನುವ ನಿರ್ಧಾರ ಹಾಕಿ ಇಂಡಿಂುುಾ ಸಂಸ್ಥೆ ತೆಗೆದುಕೊಂಡಿದೆಂುೆು ಹೊರತು ಕೇಂದ್ರ ಸರಕಾರವಲ್ಲ ಎಂದು ಮಾಕೆನ್ ಟ್ವಿಟರ್ನಲ್ಲಿ ಟ್ವೀಟ್ ಮಾಡಿದ್ದಾರೆ

ಹಾಕಿ ಇಂಡಿಂುುಾ ಸಂಸ್ಥೆಂುುಲ್ಲಿ ಆಟಗಾರರಿಗೆ ಹೆಚ್ಚಿನ ನಗದು ಬಹುಮಾನ ನೀಡಲು ಹಣವಿಲ್ಲ. ಸಂಸ್ಥೆಯಿಂದಾದಷ್ಟು ಹಣವನ್ನು ಆಟಗಾರರಿಗೆ ಬಹುಮಾನವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಹಾಕಿ ಇಂಡಿಂುುಾ ಪ್ರಧಾನ ಕಾಂುುರ್ದರ್ಶಿ ನರೀಂದರ್ ಬಾತ್ರಾ ತಿಳಿಸಿದ್ದಾರೆ.

ಏತನ್ಮಧೆ್ಯೆ, ಮಾಜಿ ಕ್ರೀಡಾಪಟುಗಳು, ಒಲಿಂಪಿಕ್ ಆಟಗಾರರು ಹಾಕಿ ಇಂಡಿಂುುಾ ಫೆಡರೇಶನ್ ಅಧಿಕಾರಿಗಳು ಹಾಕಿ ತಂಡದ ಆಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

loading...

LEAVE A REPLY

Please enter your comment!
Please enter your name here