ಆದರ್ಶ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸಬಖ್ವ

0
16
loading...

 

ಅಥಣಿ 28- ಇಲ್ಲಿನ ತಗಡಿ ಕಾಂಪ್ಲೆಕ್ಸನಲ್ಲಿರುವ ಹಾಗೂ ದಿವಂಗತ ಮಾಜಿ ಸಚಿವ ಎ.ಬಿ. ಜಕನೂರರವರಿಂದ ಸ್ಥಾಪನೆಗೊಂಡ ಆದರ್ಶ ಪತ್ತಿನ ಸಹಕಾರಿ ಸಂಘ ಅಥನಿಯ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಉತ್ಸಾಹೂರ್ಣ ವಾತಾವರಣದಲ್ಲಿ ನಡೆಯಿತು.

ಅಧ್ಯಕ್ಷ ರಾಜೇಂದ್ರ ಮದಭಾವಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸರ್ವ ಸಾಧಾರಣ ಸಭೆಯಲ್ಲಿ  ಉಪಸ್ಥಿತರಿದ್ದವರನ್ನು ಮದಭಾವಿಯವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತ ನಿರ್ದೇಶಕ ಮಂಡಳಿಯವರು ಹಾಗೂ ಸಿಬ್ಬಂದಿಯವರ ಸಹಕಾರದ ಮೇರೆಗೆ ಪ್ರಗತಿ ಪಥದಲ್ಲಿ ಸಾಗುತ್ತಿರುವದಕ್ಕೆ ಅಭಿನಂದಿಸುತ್ತೇನೆ ಎಂದರು.

ಸಂಸ್ಥೆಯ ಸೆಕ್ರೇಟರಿ ಮನೋಜ ಕೊಕಟನೂರವರು ವಾರ್ಷಿಕ ವರದಿಯನ್ನು ಸಾದರಪಡಿಸಿದರು. ಇದರಲ್ಲಿಯ ವಿಷಯ ಬಗ್ಗೆ ಬಗ್ಗೆ ಅನುಮತಿ ಪಡೆಯಲಾಯಿತು.

loading...

LEAVE A REPLY

Please enter your comment!
Please enter your name here