ಆನ್ಲೈನ್ ಮೂಲಕ ಅರ್ಜಿ ಆಹ್ವಾನ

0
24
loading...

ಗದಗ ಸೆಪ್ಟಂಬರ 17: ಕೇಂದ್ರ ಲೋಕಸೇವಾ ಆಯೋಗವು 2012 ನೇ ಸಾಲಿನಲ್ಲಿ ನಡೆಸುವ ಅಖಿಲ ಭಾರತ ನಾಗರೀಕ ಸೇವಾ (ಐಎಎಸ್/ ಐಪಿಎಸ್ ಮತ್ತು ಇತರೆ) ಪರೀಕ್ಷಗಳಿಗೆ, ಪ್ರತಿಷ್ಟ್ಠಿತ ಸಂಸ್ಥೆಗಳಲ್ಲಿ ತರಬೇತಿ ನೀಡಲು ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ. ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಠಟಟಿಜ ಮೂಲಕ ಆಹ್ನಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಪರೀಕ್ಷಾ ಕೇಂದ್ರಗಳ ಹಾಗೂ ಪರೀಕ್ಷೆಯ ದಿನಾಂಕಗಳನ್ನು ನಂತರ ಇಲಾಖಾ ತಿಜಣಜ ನಲ್ಲಿ ಪ್ರಕಟಿಸಲಾಗುವದು. ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ ತಿತಿತಿ.ಞಛಛಿತಿಜ.ಟಿ ನ್ನು ನೋಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9448085414, 9480182631 ನ್ನು ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here