ಆರ್ಥಿಕ ಸೇರ್ಪಡೆ ಸಂಪನ್ಮೂಲ ಕೇಂದ್ರದ ಉದ್ಘಾಟನೆ

0
15
loading...

ಧಾರವಾಡ 28- ಜಿಲ್ಲೆಯ ಲೀಡ್ (ವಿಜಯಾ) ಬ್ಯಾಂಕಿನ ಆರ್ಥಿಕ ಸೇರ್ಪಡೆ, ಸಂಪನ್ಮೂಲ ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನೆ ಕೇಂದ್ರವನ್ನು ಧಾರವಾಡದ ಗಂಧೀನಗರದಲ್ಲಿನ ಹುಣಸಿಮರದ ಕಾಂಪ್ಲೆಕ್ಸ್ನಲ್ಲಿ ಸೆಪ್ಟೆಂಬರ್ 30 ರಂದು ಮಧ್ಯಾಹ್ನ 3.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಶಿಖಾ ಕೇಂದ್ರವನ್ನು ಉದ್ಘಾಟಿಸುವರು. ಸಮಾರಂಭದಲ್ಲಿ ಹರೀಶ ಜಾವಾ, ರವಿರಾಜ ಹೆಗ್ಡೆ, ಎಂ.ಜಿ. ಸುಧೀರ ಕಿಣಿ, ಡಿ.ಟಿ.ಫೈ ಅವರು ಪಾಲ್ಗೊಳ್ಳುವರು ಎಂದು ಲೀಡ್ಬ್ಯಾಂಕ್ ಮ್ಯಾನೇಜರ್ ಬಸವರಾಜಪ್ಪ ತಿಳಿಸಿದ್ದಾರೆ.ಕಲಘಟಗಿಯ ಸಾರಿಗೆ ಕ್ಯಾಂಪ್ ರದ್ದು

ಧಾರವಾಡ: ಕಲಘಟಗಿಯಲ್ಲಿ ಇಲಾಖೆಯಿಂದ ಸೆಪ್ಟೆಂಬರ್ 29 ರಂದು ನಡೆಸಬೇಕಾಗಿದ್ದ ಸಾರಿಗೆ ಕ್ಯಾಂಪ್ನ್ನು ರದ್ದುಗೊಳಿಸಿದ್ದು, ಸಾರ್ವಜನಕರು ಸಹಕರಿಸಲು ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕಲಘಟಗಿಯ ಸಾರಿಗೆ ಕ್ಯಾಂಪ್ ರದ್ದು

ಧಾರವಾಡ: ಕಲಘಟಗಿಯಲ್ಲಿ ಇಲಾಖೆಯಿಂದ ಸೆಪ್ಟೆಂಬರ್ 29 ರಂದು ನಡೆಸಬೇಕಾಗಿದ್ದ ಸಾರಿಗೆ ಕ್ಯಾಂಪ್ನ್ನು ರದ್ದುಗೊಳಿಸಿದ್ದು, ಸಾರ್ವಜನಕರು ಸಹಕರಿಸಲು ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here