ಆಸ್ಟ್ತ್ರೇಲಿಯಾ ಸೇನೆ : ಸೆಕ್ಸ್ ಸ್ಕ್ಯಾಂಡಲ್ ಬಯಲಿಗೆ

0
19
loading...

ಸಿಡ್ನಿ,19-ಕೆನಡಾದ ಕರ್ನಲ್ ಒಬ್ಬರು ಮಹಿಳಾ ಸಹೋದ್ಯೌಗಿ ಜೊತೆ ಲೈಂಗಿಕ ಸಂಪರ್ಕ ನಡೆಸಿ ಹಿಂಬಡ್ತಿ ಪಡೆದಿದ್ದ ಸುದ್ದಿ ಮರೆಂುುುವ ಮುನ್ನವೇ ಆಸ್ಟ್ರೇಲಿಂುುಾ ಸೇನೆಂುುಲಲ್ಲೂ ಲೈಂಗಿಕ ಹಗರಣ ಬಂುುಲಾಗಿದೆ.

ಸಿಡ್ನಿಂುುಲ್ಲಿದ್ದ ನೌಕಾದಳದ ಹಂಸ್ ದಿಂುುಾಮಿಂತಿನಾ ಹಡಗಿನಲ್ಲಿ ತಾನು ಕಾಂುುರ್ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಾವಿಕನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನೌಕಾಪಡೆಂುು ಅಬ್ಲೆ ಸೀಮನ್ ಆಪಾದಿಸಿದ್ದಾಳೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಸೀಮನ್ ಅವರು ಸೆಪ್ಟೆಂಬರ್  9ರಂದು ದೂರು ನೀಡಿದ್ದರು. ಈ ಹಿನ್ನೆಲೆಂುುಲ್ಲಿ ನೌಕಾ ಪೊಲೀಸ್ ಅಧಿಕಾರಿ ಕಾಲ್ಸವೈನ್ ಅವರು ಕೂಡಲೇ ತಮ್ಮ ಮೇಲಾದಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಈ ವಿಷಂುುವು ಸೂಕ್ಷ್ಮವಾಗಿರುವುದರಿಂದ ಇದನ್ನು ಕೂಡಲೇ ಸಿಡ್ನಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇಬ್ಬರೂ ನಾವಿಕರಿಗೆ ವೈದ್ಯಕೀಂುು ಹಾಗೂ ಕಾನೂನು ನೆರವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೀಮನ್ ಹಾಗೂ ಆಪಾದಿತ ನಾವಿಕ ಇಬ್ಬರೂ ಕಾಂುುರ್ನರ್ವಹಿಸುತ್ತಿದ್ದು, ಆಪಾದನೆ ಹೊಂದಿರುವ ವ್ಯಕ್ತಿ ಬೇರೆಡೆಗೆ ಕಾಂುುರ್ನಿರ್ವಹಿಸುತ್ತಿದ್ದಾನೆ ಎಂದು ಸೇನಾ ಪಡೆ ತಿಳಿಸಿದೆ.

ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎನ್ಎಸ್ಡಬ್ಲ್ಯೂ ಪೊಲೀಸರ ವರದಿಗಾಗಿ ನಾವು ಕಾಂುುುತ್ತಿದ್ದೇವೆ. ವರದಿಂುುನ್ನಾಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೇನಾ ವಕ್ತಾರೆ ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ಆಸ್ಟ್ರೇಲಿಂುುಾ ಸೇನೆ ಮಹಿಳೆಂುುರನ್ನು ನಡೆಸಿಕೊಳ್ಳುತ್ತಿರುವ ರೀತಿ ಚರ್ಚೆಂುು ವಸ್ತುವಾಗಿದೆ. ಆಸ್ಟ್ರೇಲಿಂುುಾ ಸೇನಾಪಡೆಂುು ಕಾಲೇಜಿನ ವಿದ್ಯಾರ್ಥಿನಿಂುೊಬ್ಬಳು ತನ್ನ ಸಹಪಾಠಿಯಿಂದಿಗೆ ನಡೆಸಿದ ರಾಸಲೀಲೆಂುು ವೀಡಿಂುೋ ದೃಶ್ಯವನ್ನು ಸೆರೆಹಿಡಿದು ಇಂಟರ್ನೆಟ್ನಲ್ಲಿ ಪ್ರಸಾರ ಮಾಡಲಾಗಿತ್ತು. ಈ ಹಗರಣದ ಕುರಿತು ಸ್ವತಂತ್ರ ತನಿಖಾ ಆಂುೋಗದಿಂದ ವಿಚಾರಣೆೆ ನಡೆಸಲಾಗುತ್ತಿದೆ.

loading...

LEAVE A REPLY

Please enter your comment!
Please enter your name here