ಇಂದು ಸುವರ್ಣ ಮಹೋತ್ಸವ ವರ್ಷಾಚರಣೆ

0
12
loading...

ಅಥಣಿ 27- ಇಲ್ಲಿಯ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ತನ್ನ ಸುವರ್ಣ ಮಹೋತ್ಸವವನ್ನಾಗಿ ಆಚರಿಸಿಕೊಳ್ಳಲಿದೆ. ಸಹಕಾರ ತತ್ವದಡಿ ಐವತ್ತು ವಸಂತಗಳ ಸಾರ್ಥಕ ಸೇವೆ, ಸಾಧನೆಯೊಂದಿಗೆ ಬುಧವಾರ ದಿ. 28 ರಂದು ಮಧ್ಯಾಹ್ನ 3ಕೆ ಸ್ಥಳೀಯ ಪೋಲೀಸ್ ಸಮುದಾಯ ಭವನದಲ್ಲಿ ಕಳೆದ ಸಾಲಿನ ಸರ್ವ ಸದಸ್ಯರ ವಾರ್ಷಿಕ  ಮಹಾಸಭೆ ಕರೆಯಲಾಗಿದೆ.

 

loading...

LEAVE A REPLY

Please enter your comment!
Please enter your name here