ಎಫ್ಐಎಚ್ ಮಾನ್ಯತೆ ನೀಡಿದಲ್ಲಿ ಡಬ್ಲ್ಯೂಎಸ್ಎಚ್ನಲ್ಲಿ ಭಾಗಿ : ಪಾಕ್ ಆಟಗಾರರು

0
9
loading...

ಲಾಹೋರ್,20-ಭಾರತದಲ್ಲಿ ನಡೆಂುುಲಿರುವ ವರ್ಲ್ಡ್ ಸೀರೀಸ್ ಹಾಕಿ ಪಂದ್ಯಾವಳಿಗೆ ಅಂತಾರಾಷ್ಟ್ರೀಂುು ಹಾಕಿ ಫೆೆಡರೇಶನ್ ಮಾನ್ಯತೆ ನೀಡಿದಲ್ಲಿ ಮಾತ್ರ ತಾವು ಹಾಗೂ ತಮ್ಮ ತಂಡದ ಸದಸ್ಯರು ಪಾಲ್ಗೊಳ್ಳುವುದಾಗಿ ಪಾಕಿಸ್ತಾನದ ಹಾಕಿ ತಂಡದ ನಾಂುುಕ ರೆಹಾನ್ ಭಟ್ ಹೇಳಿದ್ದಾರೆ.

ಪಂದ್ಯಾವಳಿಂುುಲ್ಲಿ ಭಾಗವಹಿಸುವುದಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದು ನಿಜ. ಆದರೆ, ವರ್ಲ್ಡ್ ಸೀರೀಸ್ ಹಾಕಿ ಪಂದ್ಯಾವಳಿಗೆ ಎಫ್ಐಎಚ್ ಮತ್ತು ಪಾಕಿಸ್ತಾನ ಹಾಕಿ ಫೆೆಡರೇಶನ್ ಮಾತ್ರ ತಾವು ಭಾಗವಹಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ನಡೆಂುುಲಿರುವ ವರ್ಲ್ಡ್ ಹಾಕಿ ಸರಣಿಿಗೆ, ಪಾಕಿಸ್ತಾನದ ಹಲವಾರು ಆಟಗಾರರು ಸಹಿಹಾಕಿದ್ದಾರೆ.ಇದೀಗ, ಪಂದ್ಯಾವಳಿಗೆ ಎಪ್ಐಎಚ್ ಮತ್ತು ಪಿಎಚ್ಎಫ್ ಮಾನ್ಯತೆ ನೀಡಿದಲ್ಲಿ ಪಾಲ್ಗೊಳ್ಳುದಾಗಿ ಹೇಳುತ್ತಿದ್ದಾರೆ.

ಭಾರತೀಂುು ಹಾಕಿ ಫೆೆಡರೇಶನ್ ಆಂುೋಜಿಸುತ್ತಿರುವ ಉದ್ದೇಶಿತ ವರ್ಲ್ಡ್ ಸೀರೀಸ್ ಹಾಕಿ ಪಂದ್ಯಾವಳಿಗೆ ಅಂತಾರಾಷ್ಟ್ರೀಂುು ಹಾಕಿ ಫೆೆಡರೇಶನ್ ಮಾನ್ಯತೆ ನೀಡಲು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಎಫ್ಐಎಚ್ ಹೇಳಿಕೆಂುೊಂದನ್ನು ಹೊರಡಿಸಿದ್ದು, ಭಾರತೀಂುು ಹಾಕಿ ಫೆೆಡರೇಶನ್ ಮಾನ್ಯತೆ ಹೊಂದಿದ ಸಂಸ್ಥೆಂುುಲ್ಲ. ಹಾಕಿ ಇಂಡಿಂುುಾ ಮಾತ್ರ ಅಧಿಕೃತ ಸಂಸ್ಥೆಂುುಾಗಿದೆ ಎಂದು ಬಹಿರಂಗಪಡಿಸಿದೆ.

loading...

LEAVE A REPLY

Please enter your comment!
Please enter your name here