ಎಸ್.ಎಂ.ಕೃಷ್ಣ-ಪಾಕ್ ಸಚಿವೆ ಹೀನಾ ರಬ್ಬಾನಿ ಭೆೇಟಿ: ವಿಶ್ವಸಂಸ್ಥೆ

0
13
loading...

ವಿಶ್ವಸಂಸ್ಥೆ,20-ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ವಿಶ್ವ ಸಂಸ್ಥೆಂುು ವಾರ್ಷಿಕ ಸಭೆೆಂುು ಹಿನ್ನೆಲೆಂುುಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರನ್ನು ಭೆೇಟಿ ಮಾಡಬಹುದು ಎಂದು ಭಾರತದ ಹಿರಿಂುು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ವಿಶ್ವ ಸಂಸ್ಥೆಂುುಲ್ಲಿರುವ ಭಾರತದ ಅಧಿಕಾರಿ ಹರ್ದೀಪ್ ಸಿಂಗ್ ಪುರಿ, ಎಸ್.ಎಂ.ಕೃಷ್ಣ ಹಾಗೂ ಹೀನಾ ರಬ್ಬಾನಿ ಖಾರ್ ಅವರ ನಡುವೆ ದ್ವಿಪಕ್ಷೀಂುು ಮಾತುಕತೆ ನಡೆಂುುುವ ಬಗ್ಗೆ ಂುುಾವುದೇ ಮಾಹಿತಿಯಿಲ್ಲ. ಇದು ಒಂದು ಸಾಮಾನ್ಯ ಭೆೇಟಿಂುುಾಗಬಹುದು ಎಂದು ತಿಳಿಸಿದ್ದಾರೆ.

ಪ್ರಧಾನಿ ಮನಮೋಹನ ಸಿಂಗ್ ಅವರು ಸೆಪ್ಟೆಂಬರ್ 22ರಿಂದ 25 ರ ವರೆಗೆ ವಿಶ್ವಸಂಸ್ಥೆಗೆ ಭೆೇಟಿ ನೀಡಲಿರುವ ಹಿನ್ನೆಲೆಂುುಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ವಿಶ್ವ ಸಂಸ್ಥೆಂುು ವಾರ್ಷಿಕ ಸಾಮಾನ್ಯ ಸಭೆೆಂುುಲ್ಲಿ ಎಸ್.ಎಂ.ಕೃಷ್ಣ ಅವರು ಹೀನಾ ರಬ್ಬಾನಿ ಖಾರ್ ಅವರನ್ನು ಭೆೇಟಿಂುುಾಗುವ ಸಂದರ್ಭ ಬರಬಹುದು ಎಂದು ಹೇಳಿದ್ದಾರೆ.

ಎಸ್.ಎಂ.ಕೃಷ್ಣ ಹಾಗೂ ಹೀನಾ ರಬ್ಬಾನಿ ಖಾರ್ ಅವರು ಭೆೇಟಿಂುುಾಗುವ ಹಲವಾರು ಸಂದರ್ಬಗಳು ಇದ್ದರೂ ದ್ವಿಪಕ್ಷೀಂುು ಮಾತುಕತೆ ನಡೆಂುುುವ ಕುರಿತು ಇನ್ನೂ ನಿಗದಿಂುುಾಗಿಲ್ಲ ಎಂದು ಹೇಳಿದ್ದಾರೆ.

ಎಸ್.ಎಂ.ಕೃಷ್ಣ ಅವರು ಸೆಪ್ಟೆಂಬರ್ 22 ರಿಂದ 27ರ ವರೆಗೆ ನ್ಯೂಂುುಾರ್ಕಗೆ ಭೆೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಜಿ-4, ಜಿ-15, ಜಿ-77, ಬಿಆರ್ಐಸಿ, ದಕ್ಷಿಣ ಆಫ್ರಿಕಾ, ಐಬಿಎಸ್ಎ ಹಾಗೂ ಕಾಮನ್ವೆಲ್ತ್ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಎಸ್.ಎಂ.ಕೃಷ್ಣ ಅವರೊಂದಿಗೆ ದ್ವಿಪಕ್ಷೀಂುು ಮಾತುಕತೆ ನಡೆಸಲು ಬಹುತೇಕ ರಾಷ್ಟ್ರಗಳ ಮುಖಂಡರು ಉತ್ಸುಕರಾಗಿದ್ದಾರೆ. ಇಂಗ್ಲೆಂಡ್, ಪ್ರಾನ್ಸ್ ಮತ್ತು ಅರಬ್ ರಾಷ್ಟ್ರಗಳ ಮುಖಂಡರೊಂದಿಗೆ ಮಾತುಕತೆ ನಡೆಸುವ ನೀರೀಕ್ಷೆಯಿದೆ ಎಂದು ಪುರಿ ತಿಳಿಸಿದ್ದಾರೆ.

ಭಾರತದ ರಾಜಕೀಂುು ಮುಖಂಡರು ಹಾಗೂ ಕೇಂದ್ರ ಸಂಪುಟದ ಸಚಿವರಾದ ಪ್ರಣಬ್ ಮುಖರ್ಜಿ, ಸುಶೀಲ್ ಕುಮಾರ್ ಶಿಂದೆ, ಆನಂದ್ ಶರ್ಮಾ ಹಾಗೂ ಗುಲಾಂ ನಬಿ ಆಜಾದ್ ಅವರನ್ನೊಳಗೊಂಡ ತಂಡವು ನ್ಯೂಂುುಾರ್ಕ ಗೆ ಭೆೇಟಿ ನೀಡಲಿದೆ ಎಂದು ಪುರಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here